ಕೊಪ್ಪಳ ಲೋಕಸಭಾ ಕ್ಷೇತ್ರ: ಆಂಜನೇಯನ ಮೊರೆ ಹೋದ ಕೈ-ಕಮಲ ಅಭ್ಯರ್ಥಿಗಳು !

ನಮ್ಮ ಸಿಂಧನೂರು, ಮಾರ್ಚ್ 30ಲೋಕಸಭಾ ಚುನಾವಣೆಯ ಮತದಾನಕ್ಕೆ ಇನ್ನೂ 38 ದಿನ ಬಾಕಿ ಉಳಿದಿರುವ ಬೆನ್ನಲ್ಲೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಆಂಜನೇಯ ಸ್ವಾಮಿಯ ಮೊರೆ ಹೋಗಿದ್ದು, ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ವಿಶೇಷ ಪೂಜೆ…

ಕ್ಷೇತ್ರದ ನಿರುದ್ಯೋಗದ ಸುತ್ತ.ಮುತ್ತ..

(Politics : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 30ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸಿನೊಂದಿಗೆ ಅಪಾರ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳನ್ನು ಹೊಂದಿದ್ದರೂ, ಈಗಾಗಲೇ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ, ಸ್ಥಾನಮಾನದ ಭರವಸೆ ನೀಡಿ ಹಾಲಿ ಸಂಸದರಾದ…

ಸಿಂಧನೂರು: ತ್ರಿಭುವನ್ ಹೋಂಡಾ ಶೋರೂಮ್ 7ನೇ ವಾರ್ಷಿಕೋತ್ಸವ

ನಮ್ಮ ಸಿಂಧನೂರು, ಮಾರ್ಚ್ 29ನಗರದ ಗಂಗಾವತಿ ಮಾರ್ಗದ ರಸ್ತೆಯ ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆ ಇರುವ ತ್ರಿಭುವನ್ ಹೋಂಡಾ ಶೋರೂಮ್‌ನಲ್ಲಿ ಶುಕ್ರವಾರ ಸಂಜೆ 7ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶೋರೂಮ್ ಮಾಲೀಕರಾದ ತಿಮ್ಮಣ್ಣ ಸಾಹುಕಾರ್ ಅವರು, ಗ್ರಾಹಕರ…

ಕೊಪ್ಪಳ ಎಂಪಿ ಕ್ಷೇತ್ರ: ಬ್ಯಾಟ್ ಬೀಸಿದ ಬಿಜೆಪಿ ಅಭ್ಯರ್ಥಿ, ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಹುರಿಯಾಳು

ನಮ್ಮ ಸಿಂಧನೂರು, ಮಾರ್ಚ್ 28ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಸಿಂಧನೂರಿನ ತಾಲೂಕಾ ಕ್ರೀಡಾಂಗಣದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ.ಎಸ್.ಕ್ಯಾವಟರ್ ಅವರು ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಟದಲ್ಲಿ ಪಾಲ್ಗೊಂಡು ಬ್ಯಾಟ್ ಬೀಸಿದರು. ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ…

ಸಿಂಧನೂರು: ಚಿಕ್ಕಬೇರಿಗಿಯಲ್ಲಿ ಕುಡಿವ ನೀರಿಗೆ ಪರದಾಟ, ಟ್ರ್ಯಾಕ್ಟರ್‌ನಲ್ಲಿ ನೀರು ಸಾಗಿಸುತ್ತಿರುವ ಗ್ರಾಮಸ್ಥರು, ಜಿಲ್ಲಾಡಳಿತ, ಶಾಸಕರ ವಿರುದ್ಧ ಆಕ್ರೋಶ

ನಮ್ಮ ಸಿಂಧನೂರು, ಮಾರ್ಚ್ 28ಸಿಂಧನೂರು ತಾಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಮಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬೇರಿಗಿ ಗ್ರಾಮದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಕುಡಿವ ನೀರಿಗಾಗಿ ಜನ-ಜಾನುವಾರುಗಳು ಪರದಾಡುತ್ತಿದ್ದು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು…

ಕೊಪ್ಪಳ ಎಂ.ಪಿ.ಕ್ಷೇತ್ರ : ಗಂಗಾವತಿಯಲ್ಲಿ ರೇಣುಕಾಚಾರ್ಯರ ಜಯಂತಿಯಲ್ಲಿ ಭಾಗವಹಿಸಿದ ಹಿಟ್ನಾಳ್, ಸಿಂಧನೂರಿನಲ್ಲಿ ಪಕ್ಷದ ಪ್ರಮುಖರ ಭೇಟಿ ಮಾಡಿದ ಕ್ಯಾವಟರ್

ನಮ್ಮ ಸಿಂಧನೂರು, ಮಾರ್ಚ್ 28ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕಾಲಿಗೆ ಚಕ್ರಕಟ್ಟಿಕೊಂಡವರAತೆ ಲೋಕಸಭೆ ವ್ಯಾಪ್ತಿಯ ಹಲವು ಕ್ಷೇತ್ರಗಳಿಗೆ ದಿನವೂ ಭೇಟಿ ಕೊಡುತ್ತಿದ್ದು, ದೇವಸ್ಥಾನ, ಮಠ-ಮಂದಿರ, ಜಾತ್ರೆ, ಸಭೆ, ಸಮಾರಂಭಗಳಲ್ಲಿ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ. ಗಂಗಾವತಿ ನಗರದಲ್ಲಿ ನಡೆದ ರೇಣುಕಾಚಾರ್ಯರ…

ಸಿಂಧನೂರು: ಇದು ಸರ್ಕಾರಿ ಹಣ್ಣಿನ ತೋಟವೋ ಇಲ್ಲ ಬೀಳೋ: ಸಾರ್ವಜನಿಕರ ಪ್ರಶ್ನೆ

ನಮ್ಮ ಸಿಂಧನೂರು, ಮಾರ್ಚ್ 28ನಗರದ ಹೃದಯ ಭಾಗದಲ್ಲಿರುವ ತೋಟಗಾರಿಕೆ ಇಲಾಖೆಯ ಸರ್ಕಾರಿ ಹಣ್ಣಿನ ತೋಟವನ್ನು ಇದು ಹಣ್ಣಿನ ತೋಟವೋ ಇಲ್ಲವೇ ಬೀಳು ಪ್ರದೇಶವೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಹೆಸರಿಗೆ ಮಾತ್ರ ಹಣ್ಣಿನ ತೋಟವಾಗಿರುವ ಇಲ್ಲಿ ಒಣಗಿದ ಗಿಡಗಳು, ಜಾಲಿಮರಗಳು, ಎಲ್ಲೆಂದರಲ್ಲಿ ಎಸೆದ…

ಕೊಪ್ಪಳ ಎಂಪಿ ಕ್ಷೇತ್ರ: ದುಡಿಯುವ ಜನರನ್ನು ಭೇಟಿಯಾಗುತ್ತಿರುವ ಕೆಆರ್‌ಎಸ್ ಅಭ್ಯರ್ಥಿ ನಿರುಪಾದಿ ಗೋಮರ್ಸಿ

ನಮ್ಮ ಸಿಂಧನೂರು, ಮಾರ್ಚ್ 28ಕಡುಭ್ರಷ್ಟ, ವಂಶಪಾರಂಪರ್ಯ ಹಾಗೂ ಜನವಿರೋಧಿ ಆಡಳಿತವನ್ನು ಮುಂದುವರಿಸಿರುವ ಜನತಾದಳ (ಎಸ್), ಕಾಂಗ್ರೆಸ್ ಹಾಗೂ ಬಿಜೆಪಿ (ಜೆಸಿಬಿ) ಪಾರ್ಟಿಗಳಿಗೆ 2024ರ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ಮೂಲಕ, ಸ್ವಚ್ಛ, ಪ್ರಾಮಾಣಿಕ, ನಿಷ್ಠಾವಂತ, ದಕ್ಷ ಆಡಳಿತಗಾರರನ್ನು ಆಯ್ಕೆ ಮಾಡಿ…

ಕೊಪ್ಪಳ ಎಂಪಿ ಕ್ಷೇತ್ರ: ಸಿಂಧನೂರಿನಲ್ಲಿ ಬಿಜೆಪಿಯಿಂದ ಚುರುಕಿನ ಪ್ರಚಾರ, ಮಾರ್ಚ್ 28 ರಂದು ಪ್ರತಿನಿಧಿಗಳ ಸಭೆ

ನಮ್ಮ ಸಿಂಧನೂರು, ಮಾರ್ಚ್ 28ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಖಂಡರು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಂಟಿ ಪ್ರಚಾರಕ್ಕೆ ಮುಂದಾಗಿದ್ದು, ಬುಧವಾರ ಕೊಪ್ಪಳದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಂಡು ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ 8 ವಿಧಾನಸಭಾ ಕ್ಷೇತ್ರ…