ನಮ್ಮ ಸಿಂಧನೂರು, ಜನವರಿ 28ಜನರ ಬಹುದಿನದ ಬೇಡಿಕೆಯಾದ ಮುನಿರಾಬಾದ್-ಮಹೆಬೂಬ್‌ನಗರ ಯೋಜನೆಗೆ ಚಾಲನೆ ದೊರೆತು ಬರೋಬ್ಬರಿ 26 ವರ್ಷಗಳು ಗತಿಸಿವೆ. ಎರಡೂವರೆ ದಶಕಗಳಲ್ಲಿ ಯೋಜನೆ ಹತ್ತು ಹಲವು ಕಾರಣಗಳಿಂದ ತೆವಳುತ್ತ ಸಾಗಿರುವುದಕ್ಕೆ ಕಾಲಾವಧಿಯೇ ಸಾಕ್ಷಿಯಾಗಿದೆ. ಟಿಕೆಟ್ ಬುಕಿಂಗ್ ಮಾಡಿ ರೈಲ್ವೆ ಬೋಗಿಗಳಲ್ಲಿ ಓಡಾಡಬೇಕೆಂಬ…
Author: ನಮ್ಮ ಸಿಂಧನೂರು
ಎಚ್.ಎಸ್.ಮುಕ್ತಾಯಕ್ಕಗೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
ನಮ್ಮ ಸಿಂಧನೂರು, ಜನವರಿ 28ಕನ್ನಡದ ಪ್ರಮುಖ ಕವಯಿತ್ರಿಯರಲ್ಲಿ ಒಬ್ಬರಾದ ರಾಯಚೂರಿನ ಎಚ್. ಎಸ್. ಮುಕ್ತಾಯಕ್ಕ ಅವರಿಗೆ ಕರ್ನಾಟಕ ಸರ್ಕಾರ ಜೀವಮಾನ ಸಾಧನೆಗಾಗಿ ಮಹಿಳಾ ಸಾಹಿತಿಗಳಿಗೆ ಕೊಡಮಾಡುವ 2023-24ನೇ ಸಾಲಿನ ಪ್ರತಿಷ್ಠಿತ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ಘೋಷಿಸಿದೆ. ಗಜಲ್ ಸಂಕಲನದ ಮೂಲಕ ಹೆಚ್ಚು…
ನಮ್ಮ ಸಿಂಧನೂರು ಡಿಜಿಟಲ್ ಮೀಡಿಯಾ ಲೋಕಾರ್ಪಣೆ
ನಮ್ಮ ಸಿಂಧನೂರು, ಜನವರಿ 26 ನಗರದ ಆದರ್ಶ ಕಾಲೋನಿಯ ಸಹನಾ ಆಸ್ಪತ್ರೆಯ ಹತ್ತಿರದ ಎಲ್.ಬಿ.ಕೆ.ಕಾಲೇಜು ಬಳಿಯಿರುವ ಕಾರ್ಯಾಲಯದಲ್ಲಿ ನಮ್ಮ ಸಿಂಧನೂರು ಡಿಜಿಟಲ್ ಮಾಧ್ಯಮವನ್ನು ಗಣರಾಜ್ಯೋತ್ಸವ ದಿನದಂದು ಹಿರಿಯ ಪತ್ರಕರ್ತರು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ.ಎಚ್.ಕಂಬಳಿಯವರು ಸಂವಿಧಾನದ ಪೀಠಿಕೆಯ ಪ್ರತಿಕೃತಿ…
ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗೆ ಆಕ್ರೋಶ, ರೈತರಿಂದ ಸಿಂಧನೂರಲ್ಲಿ ಟ್ರಾಕ್ಟರ್ ಪೆರೇಡ್
ನಮ್ಮ ಸಿಂಧನೂರು, ಜನವರಿ 26ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ತರಬೇಕು, ರಾಜ್ಯದಲ್ಲಿ ಜಾರಿಗೊಳಿಸಿರುವ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಬೇಕು ಹಾಗೂ ಕೇಂದ್ರದ ವಿದ್ಯುತ್ ತಿದ್ದುಪಡಿ ಮಸೂದೆ ೨೦೨೨ನ್ನು ವಾಪಸ್ ಪಡೆಯುವುದು ಸೇರಿದಂತೆ ಇನ್ನಿತರೆ…
ಸಿಂಧನೂರು ತಾಲೂಕಾ ನ್ಯಾಯಾಲಯದಲ್ಲಿ 75ನೇ ಗಣರಾಜ್ಯೋತ್ಸವ
ನಮ್ಮ ಸಿಂಧನೂರು, ಜನವರಿ 26 ನಗರದ ತಾಲೂಕು ನ್ಯಾಯಾಲಯದಲ್ಲಿ 75ನೇ ಗಣರಾಜ್ಯೋತ್ಸವದ ಅಂಗವಾಗಿ ಮೂರನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ದೀಪಾ ಗೋಪಾಲ ಮನೇರಕರ್ ಹಾಗೂ…
ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ
ನಮ್ಮ ಸಿಂಧನೂರು, ಜನವರಿ 25ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ (ಚೂನಪ್ಪ ಪೂಜೇರಿ ಬಣ) ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ಕೇಂದ್ರ ಮತ್ತು ರಾಜ್ಯ…
ನಾಗರಾಜ ನಂಜಲದಿನ್ನಿಗೆ ಪಿಎಚ್.ಡಿ ಪದವಿ
ನಮ್ಮ ಸಿಂಧನೂರು, ಜನವರಿ 25ತಾಲೂಕಿನ ನಂಜಲದಿನ್ನಿ ಗ್ರಾಮದ ನಾಗರಾಜ ಕರಿಯಪ್ಪ ಅವರು ಮಂಡಿಸಿದ “ಮಸ್ಕಿ ತಾಲೂಕು ಪರಿಸರದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ” ಎಂಬ ವಿಷಯದ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಡಾಕ್ಟರೇಟ್ ಪದವಿ ನೀಡಿದೆ. ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ…
ಅದ್ಧೂರಿಯಾಗಿ ಜರುಗಿದ ಅಂಬಾದೇವಿ ಜಾತ್ರೆ
ನಮ್ಮ ಸಿಂಧನೂರು, ಜನವರಿ 25ತಾಲೂಕಿನ ಸುಕ್ಷೇತ್ರ ಸೋಮಲಾಪುರದ ಅಂಬಾದೇವಿ ಮಠದಲ್ಲಿ ಅಂಬಾದೇವಿ ಜಾತ್ರಾ ಮಹೋತ್ಸವ ಗುರುವಾರ ಅದ್ಧೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ರಥೋತ್ಸವದ ಹಿನ್ನೆಲೆಯಲ್ಲಿ ರಾಯಚೂರು ಸೇರಿದಂತೆ ಬಳ್ಳಾರಿ, ಕೊಪ್ಪಳ, ಕಲಬುರಗಿ, ಚಿತ್ರದುರ್ಗ,…
ಎನ್‌ಆರ್‌ಬಿಸಿ 5ಎ ಕಾಲುವೆ ಯೋಜನೆ ಪೂರ್ವ ಕಾರ್ಯಸಾಧ್ಯತಾ ವರದಿಗೆ ಅನುಮೋದನೆ
ನಮ್ಮ ಮಸ್ಕಿ, ಜನವರಿ 26ನಾರಾಯಣಪುರ ಬಲದಂಡೆ ಕಾಲುವೆ ಜಾಲದಡಿ ೫ಎ ವಿತರಣಾ ಕಾಲುವೆ ಯೋಜನೆ ಕುರಿತಂತೆ ಕಾರ್ಯಸಾಧ್ಯತಾ ವರದಿ (ಪ್ರಿ ಪಿಸಿಬಿಲಿಟಿ) ಸಿದ್ಧಪಡಿಸಲು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಆಡಳಿತಾತ್ಮಕ ಅನುಮೋದನೆ ನೀಡಿ ದಿನಾಂಕ: 20-01-2024 ರಂದು…
ನಮ್ಮ ಸಿಂಧನೂರು, ಜನವರಿ 25ಆಲ್ ಇಂಡಿಯಾ ಮುನ್ಸಿಪಲ್ ವರ್ಕರ್ಸ್ ಫೆಡರೇಶನ್ (ಎಐಸಿಸಿಟಿಯು) 3ನೇ ರಾಜ್ಯ ಸಮ್ಮೇಳನ ಫೆ.3 ಮತ್ತು 4ರಂದು ಬೆಂಗಳೂರಿನ ಐ.ಎ.ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದಿAದ…