ಮಸ್ಕಿ: ಹಸಮಕಲ್ ಕುಡಿವ ನೀರಿನ ಕೆರೆಗೆ ಕಾಲುವೆ ನೀರು

ನಮ್ಮ ಸಿಂಧನೂರು, ಮಾರ್ಚ್ 11ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಮಾರ್ಚ್ 5ರಿಂದ ನೀರು ಹರಿಬಿಟ್ಟಿದ್ದು, ನ.54ನೇ ಉಪ ಕಾಲುವೆಯಿಂದ ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸಮಕಲ್ ಗ್ರಾಮದ ಕುಡಿವ ನೀರಿನ ಕೆರೆ ತುಂಬಿಸುವ ಕಾರ್ಯ ಭರದಿಂದ ನಡೆದಿದೆ. ಉಪ…

ಸಿಂಧನೂರು/ಮಸ್ಕಿ: ಎಡದಂಡೆ ನಂ.54ನೇ ಉಪಕಾಲುವೆಯಿಂದ ಅನಧಿಕೃತವಾಗಿ ಗದ್ದೆಗೆ ನೀರು, 144 ನಿಯಮ ಉಲ್ಲಂಘನೆ

ನಮ್ಮ ಸಿಂಧನೂರು, ಮಾರ್ಚ್ 11ಕುಡಿವ ನೀರಿನ ಉದ್ದೇಶಕ್ಕೆ ನಂ.54ನೇ ಉಪಕಾಲುವೆಗೆ ನೀರನ್ನು ಹರಿಬಿಟ್ಟಿದ್ದು, ಕೆಲವರು ಅನಧಿಕೃತವಾಗಿ ಗದ್ದೆಗೆ ಹರಿಸಿಕೊಳ್ಳುತ್ತಿದ್ದಾರೆ ಎಂದು ಕೆಳಭಾಗದ ಗ್ರಾಮಸ್ಥರು ದೂರಿದ್ದಾರೆ. ನಾಲೆಗೆ ಹರಿಸಿರುವ ನೀರನ್ನು ಯಾವುದೇ ಕಾರಣಕ್ಕೂ ಕೃಷಿಗೆ ಬಳಸಿಕೊಳ್ಳದೇ ಸರ್ಕಾರಿ ಕೆರೆ ತುಂಬಿಸುವುದು ಸೇರಿದಂತೆ ಕುಡಿವ…

ಟಿಬಿ ಡ್ಯಾಂನಿಂದ 2,173 ಕ್ಯೂಸೆಕ್ ನೀರು ಎಡದಂಡೆ ಕಾಲುವೆಗೆ

ನಮ್ಮ ಸಿಂಧನೂರು, ಮಾರ್ಚ್ 7ಬೇಸಿಗೆಯ ಬೇಗೆಯಿಂದಾಗಿ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕುಡಿವ ನೀರಿನ ಹಾಹಾಕಾರ ಉಂಟಾದ ಹಿನ್ನೆಲೆಯಲ್ಲಿ ಮಾರ್ಚ್ 5ನೇ ತಾರೀಖಿನಿಂದಲೇ ತುಂಗಭದ್ರಾ ಅಣೆಕಟ್ಟೆಯಿಂದ ಎಡದಂಡೆ ಮುಖ್ಯನಾಲೆಗೆ ನೀರು ಹರಿಬಿಡಲಾಗಿದೆ. ಮಾರ್ಚ್ 7 ರಂದು 2,174 ಕ್ಯೂಸೆಕ್…

ಸಿಂಧನೂರು: ನಗರದ ವಿವಿಧೆಡೆ ಬೃಹತ್ ಹೋರ್ಡಿಂಗ್ ಅಳವಡಿಕೆ

ನಮ್ಮ ಸಿಂಧನೂರು, ಮಾರ್ಚ್ 7ನಗರದ ಬಸವೇಶ್ವರ ಸರ್ಕಲ್, ಗಾಂಧಿ ಸರ್ಕಲ್ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ರಸ್ತೆ ವಿಭಜಕಗಳಲ್ಲಿ ಜಾಹಿರಾತಿನ ಬೃಹತ್ ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ, ಬೃಹತ್ ವಾಣಿಜ್ಯ ನಗರಿಗಳಲ್ಲಿ ಕಾಣಸಿಗುವ ಹೋರ್ಡಿಂಗ್‌ಗಳು ಈಗ ನಗರಕ್ಕೂ ಕಾಲಿಟ್ಟಿವೆ. ಯಾವುದೇ ಜಾಹಿರಾತು ಫಲಕ,…

ಸಿಂಧನೂರು: ಆದರ್ಶ ಕಾಲೋನಿಯಲ್ಲಿ ಚರಂಡಿ ತ್ಯಾಜ್ಯ ವಿಲೇವಾರಿಗೊಳಿಸಲು ಒತ್ತಾಯ

ನಮ್ಮ ಸಿಂಧನೂರು, ಮಾರ್ಚ್ 8ನಗರದ ಆದರ್ಶ ಕಾಲೋನಿಯ ಓಣಿಗಳಲ್ಲಿ ಚರಂಡಿಯ ತ್ಯಾಜ್ಯವನ್ನು ತೆಗೆದು ರಸ್ತೆಬದಿ ಹಾಕಿದ್ದು, ಇದರಿಂದ ಸುತ್ತಲೂ ದುರ್ನಾತ ಉಂಟಾಗಿದೆ. ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ, ಹಾಗಾಗಿ ತಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಕಾಲೋನಿಯ ನಿವಾಸಿಗಳು ಆಗ್ರಹಿಸಿದ್ದಾರೆ.ತ್ಯಾಜ್ಯವನ್ನು ಚರಂಡಿಯಿAದ ತೆಗೆದ ನಂತರ…

ಸಿಂಧನೂರು: ಶಿವರಾತ್ರಿ ಪ್ರಯುಕ್ತ ಮಾ.8ರಂದು ಸಂಗೀತ ಕಾರ್ಯಕ್ರಮ

ನಮ್ಮ ಸಿಂಧನೂರು, ಮಾರ್ಚ್ 8ನಗರದ ಬ್ರಾಹ್ಮಣರ ಓಣಿಯ ಶ್ರೀರಾಮಂದಿರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಂಸ್ಕಾರ ಭಾರತಿ ವತಿಯಿಂದ ಬ್ರಾಹ್ಮಣ ಸಮುದಾಯದ ಮಾಜಿ ಅಧ್ಯಕ್ಷ ದಿ.ರಾಮರಾವ್ ಕುಲಕರ್ಣಿ ಹಾಗೂ ರಂಗ ಕಲಾವಿದ ಹುಸೇನಪ್ಪ ಇವರ ಸ್ಮರಣಾರ್ಥ ಮಾರ್ಚ್ 8ರಂದು ಸಂಜೆ 5 ಗಂಟೆಗೆ ಸಂಗೀತ…

ಕೊಪ್ಪಳ ಲೋಕಸಭೆ ಕ್ಷೇತ್ರ: ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ?

ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 52024ರ ಲೋಕಸಭಾ ಕ್ಷೇತ್ರದ ಚುನಾವಣೆ ಸಮೀಪಿಸಿರುವ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು,…

ಸಿಂಧನೂರು: ಇದು ಕಾಂಪೌಂಡ್ ಇಲ್ಲದ ಬಸ್ ನಿಲ್ದಾಣ !

ನಮ್ಮ ಸಿಂಧನೂರು, ಮಾರ್ಚ್ 5ನಗರದ ಬಸ್ ನಿಲ್ದಾಣದ ಹಳೆಯ ಕಾಂಪೌಂಡ್ ತೆರವುಗೊಳಿಸಿ ವರ್ಷ ಕಳೆದರೂ ಹೊಸ ಕಾಂಪೌಂಡ್ ನಿರ್ಮಿಸದೇ ಹಾಗೆಬಿಟ್ಟಿದ್ದರಿಂದ ಕಸ,ಕಡ್ಡಿ ಹಾಗೂ ನಿರುಪಯುಕ್ತ ವಸ್ತುಗಳಿಂದಾಗಿ ತ್ಯಾಜ್ಯದ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.ಕಾಂಪೌಂಡ್ ಇಲ್ಲದ ಕಾರಣ ಅಕ್ಕಪಕ್ಕದವರು ತ್ಯಾಜ್ಯ ವಸ್ತುಗಳನ್ನು…

ಕುಡಿಯುವ ನೀರಿನ ಸಮಸ್ಯೆ: ಮಾರ್ಚ್ 5ರಿಂದ ತುಂಗಭದ್ರಾ ಎಡದಂಡೆ ನಾಲೆಗೆ ನೀರು

ನಮ್ಮ ಸಿಂಧನೂರು, ಮಾರ್ಚ್ 4ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ, ಜಲಾಶಯದಲ್ಲಿನ ನೀರಿನ ಲಭ್ಯತೆ ಆಧರಿಸಿ ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ನೀರು ಹಂಚಿಕೆ ಮಾಡಿ ಫೆಬ್ರವರಿ 25ರಂದು…

ಸಿಂಧನೂರು: ಸಬ್‌ರಜಿಸ್ಟರ್ ಆಫೀಸ್‌ಗೆ ಹೋದವರಿಗೆ ಜಾರಿ ಬೀಳುವ ಆತಂಕ !

ನಮ್ಮ ಸಿಂಧನೂರು, ಮಾರ್ಚ್ 4ನಗರದ ಮಿನಿ ವಿಧಾನಸೌಧದಲ್ಲಿನ ಸಬ್ ರೆಜಿಸ್ಟರ್ ಆಫೀಸ್‌ಗೆ ದಿನವೂ ನೂರಾರು ಜನರು ಭೇಟಿ ನೀಡುತ್ತಾರೆ. ಆಸ್ತಿ-ಪಾಸ್ತಿ ಮಾರಾಟ ಸೇರಿದಂತೆ ಇನ್ನಿತರೆ ನೋಂದಣಿ ಕಾರ್ಯಗಳಿಗೆ ಬರುವ ಸಾರ್ವಜನಿಕರು ಜಾರಿ ಬೀಳುವ ಆತಂಕ ಎದುರಿಸುತ್ತಾರೆ. ಕಳೆದ ಹಲವು ದಿನಗಳಿಂದ ಕಾರ್ಯಾಲಯದ…