ನಮ್ಮ ಸಿಂಧನೂರು, ಆಗಸ್ಟ್ 23ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಭರದ ಸಿದ್ಧತೆ ನಡೆದಿದೆ. ನಾಟಕೋತ್ಸವದದಲ್ಲಿ ಹಿರಿಯ ರಂಗಭೂಮಿ ಕಲಾವಿದರು, ರಂಗತಜ್ಞರು ಹಾಗೂ ರಂಗಾಸಕ್ತರ ಸಮಾಗಮವೇ ನಡೆಯಲಿದೆ. ನಾಟಕೋತ್ಸವದಲ್ಲಿ…
Author: ನಮ್ಮ ಸಿಂಧನೂರು
ಸಿಂಧನೂರು: ಹೈಬ್ರೀಡ್ ಜೋಳದ ಬೀಜಕ್ಕಾಗಿ ರೈತರ ಪರದಾಟ, ಖಾಸಗಿ ಬೀಜದ ಅಂಗಡಿಗೆ ಮುಗಿಬಿದ್ದ ರೈತರು..!
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಆಗಸ್ಟ್ 22ಹೈಬ್ರೀಡ್ ಜೋಳದ ಬೀಜಕ್ಕಾಗಿ ರೈತರು ಕಳೆದೊಂದು ವಾರದಿಂದ ಪರದಾಡುತ್ತಿದ್ದು, ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಅಮರದೀಪ ಬಟ್ಟೆ ಅಂಗಡಿ ಪಕ್ಕದ ಬೀಜ ಮಾರಾಟದ ಖಾಸಗಿ ಅಂಗಡಿಯೊಂದಕ್ಕೆ ಮುಗಿಬಿದ್ದದ್ದು ಗುರುವಾರ ಬೆಳಿಗ್ಗೆ ಕಂಡುಬಂತು.…
ಸಿಂಧನೂರು: ಆಗಸ್ಟ್ 24ರಿಂದ 26 ರವರೆಗೆ ಸಮುದಾಯ ಸಂಘಟನೆಯಿಂದ ರಾಜ್ಯಮಟ್ಟದ ನಾಟಕೋತ್ಸವ
ನಮ್ಮ ಸಿಂಧನೂರು, ಆಗಸ್ಟ್ 20ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಶರಬಣ್ಣ ನಾಗಲಾಪುರ ತಿಳಿಸಿದ್ದಾರೆ. ಆಗಸ್ಟ್ 24 ರಂದು ಉದ್ಘಾಟನಾ ಸಮಾರಂಭ…
ರಾಯಚೂರು: ‘ಮೌಢ್ಯತೆ ತೊಲಗಿಸಲು ವಿಜ್ಞಾನದ ಅರಿವು ಅಗತ್ಯ’
ನಮ್ಮ ಸಿಂಧನೂರು, ಆಗಸ್ಟ್ 20ಮೌಢ್ಯತೆ ತೊಲಗಿಸಲು ವಿಜ್ಞಾನದ ಅರಿವು ಅಗತ್ಯ. ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ವಿಜ್ಞಾನ ಅರಿವು ಬೆಳೆಸಲು ಪ್ರಯತ್ನಗಳಾಗಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು.ರಾಯಚೂರಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ತಂತ್ರಜ್ಞಾನ…
ಮಸ್ಕಿ: ಮಾರಲದಿನ್ನಿ ಡ್ಯಾಮಿಗೆ (ಮಸ್ಕಿ ಜಲಾಶಯ) ಶಾಸಕರಿಂದ ಬಾಗಿನ ಅರ್ಪಣೆ
ನಮ್ಮ ಸಿಂಧನೂರು, ಆಗಸ್ಟ್ 20ಮಸ್ಕಿ ತಾಲೂಕಿನ ಮಾರಲದಿನ್ನಿ ಬಳಿಯಿರುವ ಜಲಾಶಯಕ್ಕೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಮಂಗಳವಾರ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಜಲಾಶಯದ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು. ಜಲಾನಯನ ಪ್ರದೇಶ ಸೇರಿದಂತೆ, ಕೊಪ್ಪಳ ಜಿಲ್ಲೆಯ ಕುಷ್ಟಗಿ…
ಸಿಂಧನೂರು: ಗಂಗಾನಗರ ರಸ್ತೆ ಅಧ್ವಾನ, ಇಲ್ಲಿ ಸಸಿ ಹಚ್ಚುವುದಷ್ಟೇ ಬಾಕಿ !
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಆಗಸ್ಟ್ 20ನಗರದ ವಾರ್ಡ್ ನಂ.14ರ ವ್ಯಾಪ್ತಿಯಲ್ಲಿರುವ ಗಂಗಾನಗರ ಸಂಪರ್ಕ ರಸ್ತೆ ಮಳೆನೀರಿನಿಂದಾಗಿ ಅಧ್ವಾನ ಸ್ಥಿತಿಗೆ ತಲುಪಿದ್ದು, ಇಲ್ಲಿ ಸಸಿ ನಾಟಿ ಮಾಡುವುದಷ್ಟೇ ಬಾಕಿ ಉಳಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ…
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 31,033 ಕ್ಯೂಸೆಕ್ ಒಳಹರಿವು
ನಮ್ಮ ಸಿಂಧನೂರು, ಆಗಸ್ಟ್ 20ತುಂಗಭದ್ರಾ ಜಲಾಶಯಕ್ಕೆ ದಿನಾಂಕ:20-08-2024ಮಂಗಳವಾರದಂದು 31,033 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 10,201 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇಂದು 76.91 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 98.79 ಟಿಎಂಸಿ ನೀರು ಸಂಗ್ರಹವಿದ್ದರೆ,…
ಸಿಂಧನೂರು: ಕೊಲ್ಕೊತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಪ್ರತಿಭಟನೆ
ನಮ್ಮ ಸಿಂಧನೂರು, ಆಗಸ್ಟ್ 19ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕೊತ್ತಾದ ರಾಧಾ ಗೋವಿಂದ ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ದುಷ್ಕೃತ್ಯ ಖಂಡಿಸಿ, ಈ ಘಟನೆಗೆ ಕಾರಣರಾದವರ ಮೇಲೆ ಅತ್ಯುಗ್ರ ಶಿಕ್ಷೆ…
ಸಿಂಧನೂರು : ತುಂಗಭದ್ರಾ ಡ್ಯಾಂನ 19 ನೇ ಗೇಟ್ ಕೊಚ್ಚಿ ಹೋಗಲು ಯಾರು ಕಾರಣ ?
(ವಿಶ್ಲೇಷಣೆ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಆಗಸ್ಟ್ 13ಹೊಟ್ಟೆ ತುಂಬ ಅನ್ನ, ಕೈತುಂಬ ಕೆಲಸ ಕೊಡುವ ತುಂಗಭದ್ರಾ ಜಲಾಶಯ ಈ ಬಾರಿ ಜಲ್ದಿ ತುಂಬಿ ತುಳುಕಿದ ಸುದ್ದಿ ಕೇಳಿಯೇ ಹಿರಿ ಹಿರಿ ಹಿಗ್ಗಿದ್ದ ನಾಲ್ಕು ಜಿಲ್ಲೆಯ ರೈತರಿಗೆ, ಡ್ಯಾಮಿನ ಗೇಟೊಂದು ನೀರಿಗೆ ಕೊಚ್ಚಿಹೋದ…
