ನಮ್ಮ ಸಿಂಧನೂರು, ಮಾರ್ಚ್ 8ನಗರದ ಬ್ರಾಹ್ಮಣರ ಓಣಿಯ ಶ್ರೀರಾಮಂದಿರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಂಸ್ಕಾರ ಭಾರತಿ ವತಿಯಿಂದ ಬ್ರಾಹ್ಮಣ ಸಮುದಾಯದ ಮಾಜಿ ಅಧ್ಯಕ್ಷ ದಿ.ರಾಮರಾವ್ ಕುಲಕರ್ಣಿ ಹಾಗೂ ರಂಗ ಕಲಾವಿದ ಹುಸೇನಪ್ಪ ಇವರ ಸ್ಮರಣಾರ್ಥ ಮಾರ್ಚ್ 8ರಂದು ಸಂಜೆ 5 ಗಂಟೆಗೆ ಸಂಗೀತ…
Author: ನಮ್ಮ ಸಿಂಧನೂರು
ಕೊಪ್ಪಳ ಲೋಕಸಭೆ ಕ್ಷೇತ್ರ: ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ?
ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 52024ರ ಲೋಕಸಭಾ ಕ್ಷೇತ್ರದ ಚುನಾವಣೆ ಸಮೀಪಿಸಿರುವ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು,…
ಸಿಂಧನೂರು: ಇದು ಕಾಂಪೌಂಡ್ ಇಲ್ಲದ ಬಸ್ ನಿಲ್ದಾಣ !
ನಮ್ಮ ಸಿಂಧನೂರು, ಮಾರ್ಚ್ 5ನಗರದ ಬಸ್ ನಿಲ್ದಾಣದ ಹಳೆಯ ಕಾಂಪೌಂಡ್ ತೆರವುಗೊಳಿಸಿ ವರ್ಷ ಕಳೆದರೂ ಹೊಸ ಕಾಂಪೌಂಡ್ ನಿರ್ಮಿಸದೇ ಹಾಗೆಬಿಟ್ಟಿದ್ದರಿಂದ ಕಸ,ಕಡ್ಡಿ ಹಾಗೂ ನಿರುಪಯುಕ್ತ ವಸ್ತುಗಳಿಂದಾಗಿ ತ್ಯಾಜ್ಯದ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.ಕಾಂಪೌಂಡ್ ಇಲ್ಲದ ಕಾರಣ ಅಕ್ಕಪಕ್ಕದವರು ತ್ಯಾಜ್ಯ ವಸ್ತುಗಳನ್ನು…
ಕುಡಿಯುವ ನೀರಿನ ಸಮಸ್ಯೆ: ಮಾರ್ಚ್ 5ರಿಂದ ತುಂಗಭದ್ರಾ ಎಡದಂಡೆ ನಾಲೆಗೆ ನೀರು
ನಮ್ಮ ಸಿಂಧನೂರು, ಮಾರ್ಚ್ 4ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ, ಜಲಾಶಯದಲ್ಲಿನ ನೀರಿನ ಲಭ್ಯತೆ ಆಧರಿಸಿ ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ನೀರು ಹಂಚಿಕೆ ಮಾಡಿ ಫೆಬ್ರವರಿ 25ರಂದು…
ಸಿಂಧನೂರು: ಸಬ್‌ರಜಿಸ್ಟರ್ ಆಫೀಸ್‌ಗೆ ಹೋದವರಿಗೆ ಜಾರಿ ಬೀಳುವ ಆತಂಕ !
ನಮ್ಮ ಸಿಂಧನೂರು, ಮಾರ್ಚ್ 4ನಗರದ ಮಿನಿ ವಿಧಾನಸೌಧದಲ್ಲಿನ ಸಬ್ ರೆಜಿಸ್ಟರ್ ಆಫೀಸ್‌ಗೆ ದಿನವೂ ನೂರಾರು ಜನರು ಭೇಟಿ ನೀಡುತ್ತಾರೆ. ಆಸ್ತಿ-ಪಾಸ್ತಿ ಮಾರಾಟ ಸೇರಿದಂತೆ ಇನ್ನಿತರೆ ನೋಂದಣಿ ಕಾರ್ಯಗಳಿಗೆ ಬರುವ ಸಾರ್ವಜನಿಕರು ಜಾರಿ ಬೀಳುವ ಆತಂಕ ಎದುರಿಸುತ್ತಾರೆ. ಕಳೆದ ಹಲವು ದಿನಗಳಿಂದ ಕಾರ್ಯಾಲಯದ…
ಸಿಂಧನೂರು: ಸೈಕಲ್ ಮೋಟರ್ ಸ್ಟ್ಯಾಂಡಾದ ಬಸ್ ನಿಲ್ದಾಣ !
ನಮ್ಮ ಸಿಂಧನೂರು, ಮಾರ್ಚ್ 4ನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ‘ಇದು ಬಸ್ ನಿಲ್ದಾಣವೋ ಇಲ್ಲ ಮೋಟರ್ ಸೈಕಲ್ ಸ್ಟ್ಯಾಂಡೋʼ ಎಂದು ಅಚ್ಚರಿಯೆನಿಸಿದರೂ ಆಶ್ಚರ್ಯವಿಲ್ಲ. ಏಕೆಂದರೆ ಪ್ರಯಾಣಿಕರ ಸಂಚಾರ ಮಾರ್ಗದ ಎರಡು ಬದಿಗಳಲ್ಲಿ ನೂರಾರು ಸೈಕಲ್ ಮೋಟರ್‌ಗಳನ್ನು ನಿಲ್ಲಿಸಿದ್ದು, ಇಕ್ಕಟ್ಟು…
ಹಸಮಕಲ್ : ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾವಳಿ
ನಮ್ಮ ಸಿಂಧನೂರು, ಮಾರ್ಚ್ 3ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಪ್ರವೇಶ ಶುಲ್ಕ 1100 ರೂಪಾಯಿ ನಿಗದಿಪಡಿಸಲಾಗಿದ್ದು, ತಂಡಗಳ ನೋಂದಣಿಗೆ ಮಾರ್ಚ್ 9 ಕೊನೆಯ ದಿನವಾಗಿದೆ. ಮಾರ್ಚ್ 10ರಿಂದ ದುರ್ಗಾದೇವಿ…
ಕೊಪ್ಪಳ ಲೋಕಸಭೆ ಕ್ಷೇತ್ರ : ಅನ್ಸಾರಿ ನಿವಾಸಕ್ಕೆ ಸಿಎಂ ದಿಢೀರ್ ಭೇಟಿ, ಚರ್ಚೆ
ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 3ಲೋಕಸಭಾ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಚುರುಕಿನ ಬೆಳವಣಿಗೆಗಳು ನಡೆಯುತ್ತಿದ್ದು, ಸಣ್ಣಪುಟ್ಟ ಕಾರಣಕ್ಕೆ ಮುನಿಸಿಕೊಂಡಿರುವ ನಾಯಕರನ್ನು ಒಂದೂಗೂಡಿಸಲು ಹೈಕಮಾಂಡ್ ಸೇರಿದಂತೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮುಂದಾಗಿರುವುದು…
ಸಿಂಧನೂರು: ಮಹೆಬೂಬಿಯಾ ಕಾಲೋನಿಗೆ ‘ಧೂಳಿ’ನ ಸ್ವಾಗತ !
ನಮ್ಮ ಸಿಂಧನೂರು, ಮಾರ್ಚ್ 3ನಗರದ ತಹಸೀಲ್ ಕಾರ್ಯಾಲಯದ ಕಾಂಪೌಂಡ್ ಹಾಗೂ ಕೋರ್ಟ್ ಕೌಂಪೌಂಡ್‌ನ ನಡು ಮಧ್ಯದಲ್ಲಿರುವ, ಮಹೆಬೂಬಿಯಾ ಕಾಲೋನಿ, ಶರಣಬಸವೇಶ್ವರ ಕಾಲೋನಿ ಸೇರಿದಂತೆ ವಿವಿಧ ವಾರ್ಡ್ಗಗಳಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಈ ರಸ್ತೆ ಧೂಳುಮಯ ರಸ್ತೆ ಎನ್ನುವ ಅಪಖ್ಯಾತಿಗೆ ಒಳಗಾಗಿದ್ದು,…
ಸಿಂಧನೂರು: ಮಾರ್ಚ್ 6 ರಂದು ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ ಉಚಿತ ಕಾರ್ಯಾಗಾರ
ನಮ್ಮ ಸಿಂಧನೂರು, ಮಾರ್ಚ್ 3ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರುಗಡೆ ಇರುವ ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ 6-03-2024 ಬುಧವಾರದಂದು ಮಧ್ಯಾಹ್ನ 1.30 ಗಂಟೆಯಿಂದ 4.30 ಗಂಟೆಯವರೆಗೆ ಕೆ.ಎ.ಎಸ್ ಮತ್ತು ವಿ.ಎ ಹಾಗೂ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ…