ಸಿಂಧನೂರು: ಕರ್ನಾಟಕ ರೈತ ಸಂಘದಿಂದ ಆ.27ರಂದು ಎಪಿಎಂಸಿ ರೈತ ಭವನದಲ್ಲಿ ವಿಚಾರ ಸಂಕಿರಣ

ನಮ್ಮ ಸಿಂಧನೂರು, ಆಗಸ್ಟ್ 25ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ಎಪಿಎಂಸಿಯ ರೈತಭವನದಲ್ಲಿ ಆಗಸ್ಟ್ 27 ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ರೈತ ಸಂಘ ರಾಯಚೂರು ಜಿಲ್ಲಾ ಘಟಕ ಹಾಗೂ ಸಿಪಿಐ(ಎಂಎಲ್) ಮಾಸ್‌ಲೈನ್‌ನಿಂದ ‘ದ್ವೇಷ ರಾಜಕಾರಣದ ಹಿನ್ನೆಲೆ ಮತ್ತು ಜನತೆಯ ಮುಂದಿರುವ…

ಸಿಂಧನೂರು: ಗಮನ ಸೆಳೆದ ಸಮುದಾಯ ತಂಡದ ‘ರಕ್ತ ವಿಲಾಪ’ ನಾಟಕ

ನಮ್ಮ ಸಿಂಧನೂರು, ಆಗಸ್ಟ್ 25ನಗರದ ಟೌನ್‌ಹಾಲ್‌ನಲ್ಲಿ ಸಮುದಾಯ ಸಂಘಟನೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನಾಟಕೋತ್ಸವದಲ್ಲಿ ಶನಿವಾರ ರಾತ್ರಿ ರಾಯಚೂರಿನ ಸಮುದಾಯ ತಂಡ ಅಭಿನಯಿಸಿದ ವಿಕ್ರಮ್ ವಿಸಾಜಿ ರಚಿಸಿದ ಕಾದಂಬರಿ ಆಧಾರಿತ ಪ್ರವೀಣ್‌ರೆಡ್ಡಿ ಗುಂಜಳ್ಳಿ ಅವರು ನಿರ್ದೇಶನದ ರಕ್ತ ವಿಲಾಪ ನಾಟಕ ರಂಗಾಸಕ್ತರ ಗಮನ…

ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 23,725 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಆಗಸ್ಟ್ 25ತುಂಗಭದ್ರಾ ಜಲಾಶಯಕ್ಕೆ ದಿನಾಂಕ:25-08-2024 ಭಾನುವಾರದಂದು 23,725 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 10,023 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 86.27 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 81.10 ಟಿಎಂಸಿ ನೀರು…

ಸಿಂಧನೂರು: ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ನಿರ್ಮಾಣಕಾರ್ಯ ನನೆಗುದಿ, ಸಮುದಾಯದ ಕೆಲ ಮುಖಂಡರ ಅಸಮಾಧಾನ

ನಮ್ಮ ಸಿಂಧನೂರು, ಆಗಸ್ಟ್ 24ನಗರದ ಗಂಗಾವತಿ ಮಾರ್ಗದ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಕಳೆದ ಹಲವು ವರ್ಷಗಳಿಂದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದ್ದು, ಸಮುದಾಯದವರು ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ-ಸಮಾರಂಭಗಳನ್ನು ಆಯೋಜನೆ ಮಾಡಲು ಪರದಾಡಬೇಕಾದ…

ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 31,723 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಆಗಸ್ಟ್ 24ತುಂಗಭದ್ರಾ ಜಲಾಶಯಕ್ಕೆ ದಿನಾಂಕ:24-08-2024 ಮಂಗಳವಾರದಂದು 31,723 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 9,830 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 85.11 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 81.88 ಟಿಎಂಸಿ ನೀರು…

ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 37,489 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಆಗಸ್ಟ್ 23ತುಂಗಭದ್ರಾ ಜಲಾಶಯಕ್ಕೆ ದಿನಾಂಕ:23-08-2024 ಶುಕ್ರವಾರದಂದು 37,489 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 9,488 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 83.25 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 82.63 ಟಿಎಂಸಿ ನೀರು…

ಸಿಂಧನೂರು: ಆ.24ರಿಂದ ಟೌನ್‌ಹಾಲ್‌ನಲ್ಲಿ ಸಮುದಾಯ ಸಂಘಟನೆಯಿಂದ ರಾಜ್ಯಮಟ್ಟದ ನಾಟಕೋತ್ಸವ

ನಮ್ಮ ಸಿಂಧನೂರು, ಆಗಸ್ಟ್ 23ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಭರದ ಸಿದ್ಧತೆ ನಡೆದಿದೆ. ನಾಟಕೋತ್ಸವದದಲ್ಲಿ ಹಿರಿಯ ರಂಗಭೂಮಿ ಕಲಾವಿದರು, ರಂಗತಜ್ಞರು ಹಾಗೂ ರಂಗಾಸಕ್ತರ ಸಮಾಗಮವೇ ನಡೆಯಲಿದೆ. ನಾಟಕೋತ್ಸವದಲ್ಲಿ…

ಸಿಂಧನೂರು: ಹೈಬ್ರೀಡ್ ಜೋಳದ ಬೀಜಕ್ಕಾಗಿ ರೈತರ ಪರದಾಟ, ಖಾಸಗಿ ಬೀಜದ ಅಂಗಡಿಗೆ ಮುಗಿಬಿದ್ದ ರೈತರು..!

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಆಗಸ್ಟ್ 22ಹೈಬ್ರೀಡ್ ಜೋಳದ ಬೀಜಕ್ಕಾಗಿ ರೈತರು ಕಳೆದೊಂದು ವಾರದಿಂದ ಪರದಾಡುತ್ತಿದ್ದು, ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಅಮರದೀಪ ಬಟ್ಟೆ ಅಂಗಡಿ ಪಕ್ಕದ ಬೀಜ ಮಾರಾಟದ ಖಾಸಗಿ ಅಂಗಡಿಯೊಂದಕ್ಕೆ ಮುಗಿಬಿದ್ದದ್ದು ಗುರುವಾರ ಬೆಳಿಗ್ಗೆ ಕಂಡುಬಂತು.…

ಸಿಂಧನೂರು: ಆಗಸ್ಟ್ 24ರಿಂದ 26 ರವರೆಗೆ ಸಮುದಾಯ ಸಂಘಟನೆಯಿಂದ ರಾಜ್ಯಮಟ್ಟದ ನಾಟಕೋತ್ಸವ

ನಮ್ಮ ಸಿಂಧನೂರು, ಆಗಸ್ಟ್ 20ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಶರಬಣ್ಣ ನಾಗಲಾಪುರ ತಿಳಿಸಿದ್ದಾರೆ. ಆಗಸ್ಟ್ 24 ರಂದು ಉದ್ಘಾಟನಾ ಸಮಾರಂಭ…

ರಾಯಚೂರು: ‘ಮೌಢ್ಯತೆ ತೊಲಗಿಸಲು ವಿಜ್ಞಾನದ ಅರಿವು ಅಗತ್ಯ’

ನಮ್ಮ ಸಿಂಧನೂರು, ಆಗಸ್ಟ್ 20ಮೌಢ್ಯತೆ ತೊಲಗಿಸಲು ವಿಜ್ಞಾನದ ಅರಿವು ಅಗತ್ಯ. ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ವಿಜ್ಞಾನ ಅರಿವು ಬೆಳೆಸಲು ಪ್ರಯತ್ನಗಳಾಗಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು.ರಾಯಚೂರಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ತಂತ್ರಜ್ಞಾನ…