(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 15ಇನ್ನೇನು ಲೋಕಸಭೆ ಕೊಪ್ಪಳ ಕ್ಷೇತ್ರದ ಚುನಾವಣೆಗೆ ೨೨ ದಿನ ಬಾಕಿ ಉಳಿದಿರುವ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಕ್ಷೇತ್ರದಾದ್ಯಂತ ಮತಯಾಚನೆಯಲ್ಲಿ ತೊಡಗಿದ್ದಾರೆ. ಟಿಕೆಟ್ ನೀಡುವಲ್ಲಿ ಉಂಟಾದ…

ಸೋದರನಿಗಾಗಿ ಕೊಡೆ ಹಿಡಿದ ಶಾಸಕ ರಾಘವೇಂದ್ರ ಹಿಟ್ನಾಳ್ ! : ವಜ್ರಬಂಡಿ ಗ್ರಾಮದಲ್ಲಿ ಛತ್ರಿ ಹಿಡಿದು ಮಳೆಯಲ್ಲೂ ಪ್ರಚಾರ

(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 14ಕೊಪ್ಪಳ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪ್ರಚಾರಾರ್ಥ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಶನಿವಾರ ಅವರ ಸೋದರ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬಿರುಸಿನ ಮಳೆಯಲ್ಲೂ ಛತ್ರಿ ಹಿಡಿದು…

ರಾಯಚೂರು: ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಮಾಸಿಕ ಅಪರಾಧ ಸಭೆ, ಅಧಿಕಾರಿಗಳಿಗೆ ಬಹುಮಾನ

ನಮ್ಮ ಸಿಂಧನೂರು, ಏಪ್ರಿಲ್‌ 14ರಾಯಚೂರಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಮಾಸಿಕ ಅಪರಾಧ ಸಭೆ ನಡೆಯಿತು. ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ಚುನಾವಣೆ ತಯಾರಿ ಕುರಿತು ಸಲಹೆ, ಸೂಚನೆಗಳನ್ನು…

ಸಿಂಧನೂರು: ಸಿಡಿಲು ಬಡಿದು ಅಮರಾಪುರದ ಯುವಕ ಸಾವು, ಸಚಿವ ತಂಗಡಗಿ, ಶಾಸಕ ಹಂಪನಗೌಡ ಬಾದರ್ಲಿ, ಕಾಂಗ್ರೆಸ್‌ ಅಭ್ಯರ್ಥಿ ಹಿಟ್ನಾಳ್‌ ಭೇಟಿ

ನಮ್ಮ ಸಿಂಧನೂರು , ಏಪ್ರಿಲ್‌ 14ತಾಲೂಕಿನ ಅಮರಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಗುಡುಗು ಸಹಿತ ಮಳೆಗೆ ಆಡು ಕಾಯಲು ಹೋಗಿದ್ದ ಯುವಕ ಶಾಂತಕುಮಾರ ಮೃತಪಟ್ಟ ಘಟನೆ ನಡೆದಿದೆ. ಮಧ್ಯಾಹ್ನ ಸಾಧಾರಣವಾಗಿ ಸುರಿದ ಮಳೆ ಸಂಜೆಯಾಗುತ್ತಿದ್ದಂತೆ ಗುಡುಗು-ಮಿಂಚು ಸಹಿತ ಜೋರಾಗಿದೆ. ಏಕಾಏಕಿ…

ಕೊಪ್ಪಳ ಲೋಕ ಕಣ: ಬಿಜೆಪಿಯಿಂದ ‘ನಾರಿಶಕ್ತಿ’ ಬಲ ಪ್ರದರ್ಶನ

ನಮ್ಮ ಸಿಂಧನೂರು, ಏಪ್ರಿಲ್ 13ಕೊಪ್ಪಳ ಲೋಕಸಭೆ ಚುನಾವಣೆ ಮತದಾನಕ್ಕೆ ಇನ್ನೂ 24 ದಿನ ಬಾಕಿ ಇರುವ ಬೆನ್ನಲ್ಲೇ ಬಿಜೆಪಿ ಕೊಪ್ಪಳದಲ್ಲಿ ನಾರಿಶಕ್ತಿ ಬಲ ಪ್ರದರ್ಶನಕ್ಕೆ ಮುಂದಾಗಿದೆ. ಶನಿವಾರ ನಡೆದ ಬೃಹತ್ ಸಭೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಸುಕನ್ಯಾ ಸಮೃದ್ಧಿ, ಭೇಟಿ…

ಸಿಂಧನೂರು: ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಏ.17ರಿಂದ “ಸಂವಿಧಾನ ಮತ್ತು ಪ್ರಜಾತಂತ್ರದ ಉಳಿವಿಗಾಗಿ ಬಿಜೆಪಿ ಸೋಲಿಸಿ” ಜನ ಜಾಗೃತಿ ಅಭಿಯಾನ

ನಮ್ಮ ಸಿಂಧನೂರು, ಏಪ್ರಿಲ್ 13ಜನವಿರೋಧಿ ಬಿಜೆಪಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ, ಕಾರ್ಪೊರೇಟ್ ಮನುವಾದಿ ನೀತಿಯ ವಿರುದ್ಧ, ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ “ ಸಂವಿಧಾನ ಮತ್ತು ಪ್ರಜಾತಂತ್ರದ ಉಳಿವಿಗಾಗಿ ಬಿಜೆಪಿ ಸೋಲಿಸಿ’’ ಚುನಾವಣಾ…

ಸಿಂಧನೂರು: ಕವಿದ ಮೋಡ, ಸುರಿದ ಸಾಧಾರಣ ಮಳೆ

(ವರದಿ: ಬಸವರಾಜ ಹಳ್ಳಿ) ನಮ್ಮ ಸಿಂಧನೂರು, ಏಪ್ರಿಲ್‌ 13ನಗರದಲ್ಲಿ ಮಧ್ಯಾಹ್ನ 2 ಗಂಟೆ 45 ನಿಮಿಷದ ಸುಮಾರು ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನ 1 ಗಂಟೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಜೋರು ಗಾಳಿಯಿಲ್ಲದೇ ಗುಡುಗಿನ ಸದ್ದು ಇಲ್ಲದೇ ಮಳೆ ಸುರಿಯಿತು. ಬಿಸಿಲ…

ಕಿವಿ ಕಡಿಯವವರಿಗೆ ಕಿವಿ ಕೊಡಬೇಡಿ: ಹಂಪನಗೌಡ ಬಾದರ್ಲಿ ಮಾರ್ಮಿಕ ಹೇಳಿಕೆ

(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 13“ಕೆಲ ದಿನಗಳಿಂದ ವಿಶೇಷವಾಗಿ ಕೆಲ ಮುಖಂಡರು ನನ್ನ ಬಗ್ಗೆ ಮಾತನಾಡುತ್ತಿದ್ದು, ಈಗಾಗಲೇ ಸಿಂಧನೂರಲ್ಲಿ ಶುರು ಮಾಡಿದ್ದಾರೆ. ಹಾಗಾಗಿ ಅಂತಹ ವದಂತಿ, ಸುಳ್ಳು ಪ್ರಚಾರವನ್ನು ಯಾರೂ ಕಿವಿಗೆ ಹಾಕಿಕೊಳ್ಳಬಾರದು. ಸುಳ್ಳು ಮಾತು, ವದಂತಿಗಳ ಮೂಲಕ…

ಸಿಂಧನೂರು: ಜನಸ್ಪಂದನ ಕಾರ್ಯಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ನಮ್ಮ ಸಿಂಧನೂರು, ಏಪ್ರಿಲ್ 13ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರ ನಗರದ ಜನಸ್ಪಂದನ ಕಾರ್ಯಾಲಯದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಂಚೂಣಿ ಮುಖಂಡರ ಸಭೆ ನಡೆಯಿತು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಸನಗೌಡ ಬಾದರ್ಲಿ ಲೋಕಸಭೆ ಚುನಾವಣೆಯ ಮತದಾನ ಇನ್ನೇನು ಸಮೀಪಿಸಿದ್ದು,…

ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಸಮರ: ಹಂಪನಗೌಡ ಬಾದರ್ಲಿ

(ಪೊಲಿಟಿಕಲ್ ನ್ಯೂಸ್ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 13ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಸಮರವಾಗಿದೆ. ಬಡವರ, ಮಹಿಳೆಯರ, ಯುವಕರ ಹಾಗೂ ದೇಶದ ಹಿತ ಕಾಪಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮತದಾರರು ಕೇಂದ್ರದಲ್ಲಿ…