ಮಸ್ಕಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬುದ್ದಿನ್ನಿ.ಎಸ್. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ನಮ್ಮ ಸಿಂಧನೂರು, ಮೇ 10ಮಸ್ಕಿ ತಾಲೂಕಿನ ಬುದ್ದಿನ್ನಿ.ಎಸ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, 24 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅನಿಲಕುಮಾರ್ 499 (79.81%), ಹುಸೇನಬೀ 472 (75.52%), ರೇಖಾ 444 (ಶೇ.71.04) ಅಂಕಗಳನ್ನು…

(ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 10ರಾಯಚೂರು ಜಿಲ್ಲೆಯ ಕಂದಾಯ ಇಲಾಖೆಯ ನಾಡ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕಳೆದ 11 ತಿಂಗಳಿಂದಲೂ 1 ಕೋಟಿ ರೂಪಾಯಿಗೂ ಹೆಚ್ಚು ವೇತನ ಪಾವತಿಯಾಗಿಲ್ಲ !!…

ಸಿಂಧನೂರು: ನಾಳೆ ಬಸವೇಶ್ವರ ಜಯಂತಿ

ನಮ್ಮ ಸಿಂಧನೂರು, ಮೇ 9ನಗರದಲ್ಲಿ ನಾಳೆ ಮೇ 10ರಂದು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿಯ ನಿಮಿತ್ತ ವಿವಿಧೆಡೆ ಕಾರ್ಯಕ್ರಮಗಳು ಜರುಗಲಿವೆ. ನಗರದ ಆರ್‌ಜಿಎಂ ಶಾಲಾ ಆವರಣದಲ್ಲಿ ಆಯೋಜಿಸಲಾಗಿರುವ ಪ್ರವಚನ ಕಾರ್ಯಕ್ರಮದಲ್ಲಿ ಸಂಜೆ ಹಲವು ಗಣ್ಯರು ಭಾಗವಹಿಸುವರು. ಚುನಾವಣೆ ನೀತಿ ಸಂಹಿತೆ…

ಸಿಂಧನೂರು: ಬಿರುಗಾಳಿ ಸಹಿತ , ಬಿರುಸಿನ ಮಳೆ

ನಮ್ಮ ಸಿಂಧನೂರು, ಮೇ 9ನಗರದಲ್ಲಿ ಮಧ್ಯಾಹ್ನ 3 ಗಂಟೆ 50 ನಿಮಿಷಕ್ಕೆ ಬಿರುಗಾಳಿ ಸಹಿತ ಬಿರುಸಿನ ಮಳೆ ಆರಂಭವಾಯಿತು. ಮಧ್ಯಾಹ್ನ 2.30ರಿಂದ ಮೋಡ ಕವಿದ ವಾತಾವರಣ ಕಂಡುಬಂತು. ತದನಂತರ 3.50 ನಿಮಿಷಕ್ಕೆ ಮಳೆ ಆರಂಭವಾಯಿತು. ಕಳೆದ ಹಲವು ದಿನಗಳಿಂದ ಮುಂದುವರಿದಿರುವ ಬಿಸಿಲ…

ಸಿಂಧನೂರು: 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ 1 ಪೆಂಡಾಲು ! ಕುಳಿತು ಉಣ್ಣಲೂ ನೆರಳಿನ ಅಭಾವ !!

(ಜನದನಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 9ಬರೋಬ್ಬರಿ 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ ನೆರಳು ಕಲ್ಪಿಸಲು ಹಾಕಿದ್ದು ಒಂದೇ ಒಂದು ಪೆಂಡಾಲು !, ಕೆಲಸ ನಿರ್ವಹಿಸಿದ ಕೂಲಿಕಾರರು ನೆರಳಿನ ಅಭಾವದಿಂದಾಗಿ ಉರಿಬಿಸಿಲಲ್ಲೇ ಕುಳಿತು ಉಂಡರು !! ಇನ್ನೂ ಕೆಲವರು ತಾವೇ…

ಸಿಂಧನೂರು : ಒಳಬಳ್ಳಾರಿ ರಸ್ತೆ ಏನಿದು ಅವಸ್ಥೆ ?

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 8ತಾಲೂಕು ಕೇಂದ್ರದಿಂದ ಅಂದಾಜು 25 ಕಿ.ಮೀ ಅಂತರದಲ್ಲಿರುವ ಒಳಬಳ್ಳಾರಿ ಗ್ರಾಮದ ಸಂಪರ್ಕ ರಸ್ತೆಯಲ್ಲಿನ ಸರಣಿ ತಗ್ಗು-ದಿನ್ನೆಗಳು, ಡಾಂಬರ್ ಕಿತ್ತಿರುವುದು, ಕಂಕರ್ ತೇಲಿರುವುದು, ಪ್ಯಾಚ್ ವರ್ಕ್ ಮಾಡಿರುವುದನ್ನು ನೋಡಿದವರು, ಇಷ್ಟೊಂದು ಬಗೆಯಲ್ಲಿ ರಸ್ತೆ ದುರಸ್ತಿ…

ಕೊಪ್ಪಳ ಲೋಕ ಕಣ : ರಿಲ್ಯಾಕ್ಸ್ ಮೂಡ್‌ಗೆ ಅಭ್ಯರ್ಥಿಗಳು

ನಮ್ಮ ಸಿಂಧನೂರು, ಮೇ 8ಕೊಪ್ಪಳ ಲೋಕಸಭೆ ಚುನಾವಣೆ ಮಂಗಳವಾರ ಮುಗಿಯುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇನ್ನಿತರೆ ಪಕ್ಷದ ಅಭ್ಯರ್ಥಿಗಳು, ಪಕ್ಷೇತರರು ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಿದ್ದ ಅಭ್ಯರ್ಥಿಗಳು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಉರಿಬಿಸಿಲ ನಡುವೆಯೂ…

ಸಿಂಧನೂರು: ಆರ್.ಎಚ್.ಕ್ಯಾಂಪ್ ಬಹುಗ್ರಾಮ ಕುಡಿವ ನೀರಿನ ಕೆರೆ ನೀರು ಕುಡಿಯಲು ಆಯೋಗ್ಯ, ಬಳಕೆಗೆ ಮಾತ್ರ ಉಪಯೋಗಿಸಲು ಸೂಚನೆ

ನಮ್ಮ ಸಿಂಧನೂರು, ಮೇ 3ಆರ್.ಎಚ್.ಕ್ಯಾಂಪ್‌ನ ಬಹುಗ್ರಾಮ ಕುಡಿಯುವ ನೀರಿನ ಕೆರೆಯ ನೀರು ಕುಡಿಯಲು ಆಯೋಗ್ಯವಾಗಿದ್ದು, ಬಳಕೆಗೆ ಮಾತ್ರ ಉಪಯೋಗಿಸುವಂತೆ ತಾಲೂಕಿನ ಗೋನವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಮೇ 2ರಂದು ಪ್ರಕಟಣೆ ಹೊರಡಿಸಿರುವ ಪಿಡಿಒ…

ಮಸ್ಕಿ: ಸನ್‌ಸ್ಟ್ರೋಕ್, ಬಿಎಂಟಿಸಿ ನೌಕರ ಏಕಾಏಕಿ ಕುಸಿದು ಬಿದ್ದು ಸಾವು

ನಮ್ಮ ಸಿಂಧನೂರು, ಮೇ 3ಬಿಸಿಲಿನ ಆಘಾತದಿಂದಾಗಿ ಮಸ್ಕಿ ಪಟ್ಟಣದಲ್ಲಿ ಮಲ್ಲಯ್ಯಸ್ವಾಮಿ (48) ಎಂಬುವವರು ಶುಕ್ರವಾರ ಮಧ್ಯಾಹ್ನ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ನಿವಾಸಿಯಾಗಿರುವ ಮಲ್ಲಯ್ಯಸ್ವಾಮಿ ಅವರು ಬಿಎಂಟಿಸಿ ನೌಕರರಾಗಿದ್ದಾರೆ. ಕೆಲಸದ ನಿಮಿತ್ತ ತಮ್ಮ ಸ್ವಗ್ರಾಹ ಹಸಮಕಲ್…

ರಾಯಚೂರು : ತಾಪಮಾನ ಹೆಚ್ಚಳ, ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಡಿಸಿ ಮನವಿ

ನಮ್ಮ ಸಿಂಧನೂರು, ಮೇ 2ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಹೆಚ್ಚಿನ ತಾಪಮಾನ ದಾಖಲಾದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರು ನಾಗರಿಕರು ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.ಈ ಕುರಿತು ಅವರು ಟ್ವೀಟ್ ಮಾಡಿ “ ಇಡೀ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ…