ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 21ಇದೇ ಸೆಪ್ಟೆಂಬರ್ 27ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಅವರಿಂದ ನಗರದ ಪಿಡಬ್ಲುö್ಯಡಿ ಕ್ಯಾಂಪಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಲಾಗಿದೆ. ಆದರೆ, ಯಂತ್ರೋಕರಣಗಳು,…
Author: ನಮ್ಮ ಸಿಂಧನೂರು
ಸಿಂಧನೂರು: ಗುಂಜಳ್ಳಿ, ತುರ್ವಿಹಾಳ ಹೋಬಳಿ ಗ್ರಾಮಗಳನ್ನು ಸಿಂಧನೂರು ತಾಲೂಕಿನಲ್ಲೇ ಉಳಿಸಲು ಎಮ್ಮೆಲ್ಸಿ ಬಸನಗೌಡ ಡಿಸಿಗೆ ಪತ್ರ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 18ಸಿಂಧನೂರು ತಾಲೂಕಿನ ತುರ್ವಿಹಾಳ ಹೋಬಳಿ 3 ಗ್ರಾಮ ಪಂಚಾಯಿತಿಯ 11 ಗ್ರಾಮಗಳು ಹಾಗೂ ಗುಂಜಳ್ಳಿ ಹೋಬಳಿಯ 3 ಗ್ರಾಮ ಪಂಚಾಯಿತಿಯ 8 ಗ್ರಾಮಗಳನ್ನು ಸಿಂಧನೂರು ತಾಲೂಕಿನಲ್ಲಿಯೇ ಯಥಾಸ್ಥಿತಿ ಉಳಿಸುವಂತೆ ವಿಧಾನ ಪರಿಷತ್ ಸದಸ್ಯ…
ಸಿಂಧನೂರು: ಮಹಿಳಾ ಆಯೋಗದ ಅಧ್ಯಕ್ಷರ ಮುಂದೆ ಸಮಸ್ಯೆ ಹೊತ್ತು ತಂದ ಮಹಿಳೆಯರು !
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 18ನಗರದ ಟೌನ್‌ಹಾಲ್‌ನಲ್ಲಿ ಗುರುವಾರ ಸಿಂಧೊಳ್ಳು ಸಮುದಾಯದ ಅಲೆಮಾರಿ ಮಹಿಳೆಯರು ಮತ್ತು ವಿಮುಕ್ತ ದೇವದಾಸಿ ಮಹಿಳೆಯರೊಂದಿಗಿನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಸಂವಾದ ಕಾರ್ಯಕ್ರಮಕ್ಕೆ ನೊಂದು-ಬೆಂದ ಮಹಿಳೆಯರು ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ತಂದರು.ಸರ್ಕಾರದ ಸವಲತ್ತು…
ಸಿಂಧನೂರು: ದಲಿತ ಮಹಿಳೆಯರ ಬಗ್ಗೆ ಅವಹೇಳನ ಮಾಡಿದ ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಸಿಪಿಐಎಂಲ್ ಲಿಬರೇಶನ್ ಆಗ್ರಹ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 18ಕೊಪ್ಪಳದಲ್ಲಿ ಶಾಸಕ ಬಸವನಗೌಡ ಯತ್ನಾಳ ಸಾರ್ವಜನಿಕವಾಗಿ ದಲಿತ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿ ಅಸ್ಪೃಶ್ಯತೆ ಆಚರಿಸಿದ್ದು, ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಇವರನ್ನು ಶಾಸಕ ಸ್ಥಾನಗದಿಂದ ಕೂಡಲೇ ವಜಾಗೊಳಿಸಿ…
ಸಿಂಧನೂರು: 2ನೇ ಬಾರಿ ಕೊಚ್ಚಿಹೋದ ಹೆದ್ದಾರಿ ತಾತ್ಕಾಲಿಕ ಸೇತುವೆ, ಸಂಚಾರ ಅಯೋಮಯ !
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 15ತಾಲೂಕಿನ ಕಲ್ಲೂರು ಪೆಟ್ರೋಲ್ ಬಂಕ್ ಬಳಿ 150ಎ ಎನ್ನೆಚ್ ಜೇವರ್ಗಿ-ಚಾಮರಾಜನಗರ ಹೆದ್ದಾರಿಗೆ ಸೇತುವೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರಸ್ತುತ ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಎರಡನೇ ಬಾರಿ ಕೊಚ್ಚಿಹೋಗಿದ್ದು, ಭಾನುವಾರ ಮತ್ತು ಸೋಮವಾರ ಎರಡು…
ಸಿಂಧನೂರು: ಗುಂಜಳ್ಳಿ, ತುರ್ವಿಹಾಳ ಹೋಬಳಿ ಗ್ರಾಮಗಳನ್ನು ಮಸ್ಕಿಗೆ ಸೇರಿಸಿದರೆ ಹೋರಾಟ: ಕರವೇ ಸ್ವಾಭಿಮಾನಿ ಬಣ ಎಚ್ಚರಿಕೆ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 15ಸಿಂಧನೂರು ತಾಲೂಕಿನ ಗುಂಜಳ್ಳಿ ಹೋಬಳಿಯ 3 ಹಾಗೂ ತುರ್ವಿಹಾಳ ಹೋಬಳಿಯ 3 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 19 ಗ್ರಾಮಗಳನ್ನು ಮಸ್ಕಿ ತಾಲೂಕಿಗೆ ಸೇರಿಸುವ ಪ್ರಕ್ರಿಯೆಯನ್ನು ಕೈಬಿಟ್ಟು, ಈ ಹಿಂದಿನಂತೆ ಎಲ್ಲಾ ಗ್ರಾಮಗಳನ್ನು…
ಸಿಂಧನೂರು-ಮಸ್ಕಿ ಹೆದ್ದಾರಿ: ಕಲ್ಲೂರು ಬಳಿ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವ ಭೀತಿ ?
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 12ಸಿಂಧನೂರು-ಮಸ್ಕಿ (150ಎ ಎನ್ನೆಚ್) ಹೆದ್ದಾರಿಯ ಕಲ್ಲೂರು ಪೆಟ್ರೋಲ್ ಬಂಕ್ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಸೆಪ್ಟೆಂಬರ್ 11 ಗುರುವಾರ ರಾತ್ರಿ…
ಸಿಂಧನೂರು: ಬಹುತ್ವದ ಚಿಂತನೆ ಪಸರಿಸುವಲ್ಲಿ ಕನ್ನಡ ಓದು ಬಳಗ, ನುಡಿ ಕೂಟ ಶ್ರಮಿಸಲಿ: ಪ್ರೊ.ದೇವೇಂದ್ರಪ್ಪ ಜಾಜಿ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 06ನಾಡಿನ ಕವಿಗಳು, ಚಿಂತಕರು, ಸಾಹಿತಿಗಳು ಕನ್ನಡಪರ ವೇದಿಕೆಯ ಮೂಲಕ ಹೊರ ಜಗತ್ತಿಗೆ ಗುರುತಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಹಿರಿಮೆಯನ್ನು ತಂದುಕೊಟ್ಟಿದ್ದಾರೆ. ಅಂದು ಹಲಸಂಗಿ ಗೆಳೆಯರ ಬಳಗ ವೇದಿಕೆಯನ್ನು ಕಟ್ಟಿಕೊಂಡು ಈ ನೆಲದ ಮೂಲ ಜಾನಪದ…
ಸಿಂಧನೂರು: ಸೆ.7ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 06ನಗರದ ಪಿ.ಡಬ್ಲ್ಯು.ಡಿ.ಕ್ಯಾಂಪ್ ವ್ಯಾಪ್ತಿಯಲ್ಲಿ ಹೊಸ 11ಕೆ.ವಿ. ವಿದ್ಯುತ್ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಸೆ.7ರಂದು ಭಾನುವಾರ ಸಿಟಿಯ ಹಲವು ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಮತ್ತು ಐ.ಪಿ.ಫೀಡರ್‌ನ ವಿದ್ಯುತ್ ಸರಬರಾಜು ಸಮಯದಲ್ಲಿ ವ್ಯತ್ಯಯವಾಗಲಿದೆ…
