ಸಿಂಧನೂರು: ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣ, ಚಕಾರವೆತ್ತದ ನಗರಸಭೆ ಸದಸ್ಯರು, ಶಾಸಕರ ಬಗ್ಗೆ ಜನರ ಅಸಮಾಧಾನ

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 1ನಗರದಲ್ಲಿ ಕಳೆದ ಹಲವು ದಿನಗಳಿಂದ ಕುಡಿವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿದ್ದು, ವಿವಿಧ ವಾರ್ಡ್ ಗಳಲ್ಲಿ ಜನರು ನೀರಿಗಾಗಿ ಪರಿತಪಿಸುತ್ತಿದ್ದರೂ ಈ ಬಗ್ಗೆ ಚಕಾರವೆತ್ತದೇ ನಗರಸಭೆ ಚುನಾಯಿತ ಸದಸ್ಯರು ಹಾಗೂ…

ಸಿಂಧನೂರು: ಮಹಿಳೆ ಸಾವು ಪ್ರಕರಣ, ವೈದ್ಯನ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರ ಆಗ್ರಹ

ನಮ್ಮ ಸಿಂಧನೂರು, ಮೇ 31ತನ್ನ ಪತ್ನಿ ಯಾಸ್ಮಿನ್ ಅವರ ಸಾವಿಗೆ ನಗರದ ಸ್ಪರ್ಶ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ನಾಗರಾಜ್ ಕಾಟ್ವಾ ಹಾಗೂ ಸಿಬ್ಬಂದಿಯವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪತಿ ನಿಜಾಮ್ ತುರ್ವಿಹಾಳ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದಿನಾಂಕ: 31-05-2024 ರಂದು…

ಸಿಂಧನೂರು: ದುಡಿಮೆ ಸಂಸ್ಕೃತಿ ಮೇಲೆ ಕಾರ್ಪೋರೇಟ್, ಊಳಿಗೆಮಾನ್ಯ ಸಂಸ್ಕೃತಿಯ ದಾಳಿ: ಡಿ.ಡಿಚ್.ಪೂಜಾರ್

ನಮ್ಮ ಸಿಂಧನೂರು, ಮೇ 31ದುಡಿಮೆ ಸಂಸ್ಕೃತಿಯ ಮೇಲೆ ಊಳಿಗಮಾನ್ಯ ಮತ್ತು ಕಾರ್ಪೋರೇಟ್ ಬಂಡವಾಳಿಗರ ಸಾಂಸ್ಕೃತಿಕ ದಾಳಿ ತೀವ್ರಗೊಂಡಿದೆ ಎಂದು ಸಿಪಿಐಎಂ ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ ವಿಶ್ಲೇಷಿಸಿದರು.ಅವರು ನಗರದಲ್ಲಿ ಗುರುವಾರ ಕರ್ನಾಟಕ ರೈತ ಸಂಘ ಹಾಗೂ ಎಐಕೆಕೆಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರಮ…

ಸಿಂಧನೂರು: ಪರಿಸರ ಉಳಿದರೆ ಮನುಕುಲ ಉಳಿಯಲು ಸಾಧ್ಯ: ಬಸವರಾಜ ಹೊಗರನಾಳ

ನಮ್ಮ ಸಿಂಧನೂರು, ಮೇ 31ಜಾಗತಿಕ ತಾಪಮಾನ ಏರಿಕೆ ಇಂದು ಬಹು ಚರ್ಚಿತ ವಿಷಯವಾಗಿದೆ. ದಿನದಿಂದ ದಿನಕ್ಕೆ ಜಗತ್ತಿನಲ್ಲಿ ಪರಿಸರದ ಅಸಮತೋಲನದಿಂದಾಗಿ ಅನೇಕ ಘಟನೆಗಳು ಘಟಿಸುತ್ತಿವೆ. ನೀರು, ಗಾಳಿ ಮತ್ತು ಆಹಾರ ಮನುಷ್ಯನ ಮೂಲಭೂತ ಅಗತ್ಯತೆಗಳಾಗಿದ್ದು, ಇದಕ್ಕೆ ಮರಗಳೇ ಮೂಲಾಧಾರ. ಪರಿಸರ ಉಳಿದರೆ…

ಸಿಂಧನೂರು: ಮರುಕಳಿಸಿದ ಉರಿಬಿಸಿಲು !

ನಮ್ಮ ಸಿಂಧನೂರು, ಮೇ 31ಕಳೆದ ಹಲವು ದಿನಗಳಿಂದ ಆಗಾಗ ಸುರಿದ ಮಳೆಗೆ ನೆಲ ಒಂದಿಷ್ಟು ತಂಪಾಗಿತ್ತು. ಮೇ 30ರಿಂದ ಪುನಃ ಉರಿಬಿಸಿಲು ಮರುಕಳಿಸಿದ್ದು, ಸಿಂಧನೂರಿನಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರು 38 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಯಿತು. ಕೆಲಸ ಕಾರ್ಯಗಳ…

ಸಿಂಧನೂರು: ಖಾಸಗಿ ಕೆರೆ ವೀಕ್ಷಿಸಿದ ನಗರಾಭಿವೃದ್ಧಿ ಹೋರಾಟ ಸಮಿತಿ, ನಗರಸಭೆ ನಿರ್ಲಕ್ಷ್ಯಕ್ಕೆ ಕಿಡಿ

(ವಿಶೇಷ ಸುದ್ದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 31ನಗರದಲ್ಲಿ ಕುಡಿಯುವ ನೀರಿನ ಅಭಾವದಿಂದಾಗಿ ಹಾಹಾಕಾರ ಪರಿಸ್ಥಿತಿ ಉಂಟಾಗಿದ್ದು, ವಾರ್ಡ್ ನಿವಾಸಿಗಳ ಹಿತದೃಷ್ಟಿಯಿಂದ ಸಮಸ್ಯೆ ಶೀಘ್ರ ಪರಿಹಾರಕ್ಕೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ನಗರಸಭೆ ಬೆನ್ನತ್ತಿರುವ ನಗರಾಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ಬಪ್ಪೂರು…

ಸಿಂಧನೂರು: ಜೂನ್ 1ರಂದು ಬೆಳಿಗ್ಗೆ 10 ರಿಂದ 2 ಗಂಟೆವರೆಗೆ ಪವರ್ ಕಟ್

ನಮ್ಮ ಸಿಂಧನೂರು, ಮೇ 31ನಗರದಲ್ಲಿ ಜೂನ್ 1 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ…

ಸಿಂಧನೂರು: ತುಂಗಭದ್ರಾ ಡ್ಯಾಂಗೆ ಒಳ ಹರಿವಿನ ಸುಳಿವಿಲ್ಲ !

(ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 30ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಕಳೆದ ಹಲವು ದಿನಗಳಿಂದ ಒಳಹರಿವಿನ ಸುಳಿವಿಲ್ಲದಂತಾಗಿದೆ. ಈ ನಾಲ್ಕು ಜಿಲ್ಲೆ ಹಾಗೂ ಮಲೆನಾಡ ಭಾಗದಲ್ಲಿ ಮಳೆ ಸುರಿದ ವರದಿ ಬರುತ್ತಿದ್ದರೂ ಒಳಹರಿವು…

ನಮ್ಮ ಸಿಂಧನೂರು, ಮೇ 30ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಟಾಚಾರದಲ್ಲಿ ಪಾಲ್ಗೊಂಡವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಕೆಆರ್‌ಎಸ್ ಪಾರ್ಟಿ ರಾಜ್ಯ ಯುವ ಘಟಕದ ಅಧ್ಯಕ್ಷ ನಿರುಪಾದಿ…

ಸಿಂಧನೂರು: ಸಚಿವ ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷರ ರಾಜೀನಾಮೆಗೆ ಕರವೇ ಆಗ್ರಹ

ನಮ್ಮ ಸಿಂಧನೂರು, ಮೇ 30ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ದದ್ದಲ್ ಬಸನಗೌಡ ಹಾಗೂ ಅವರೇ ನೇರ ಕಾರಣ ಎಂದು ಆರೋಪಿಸಿ, ಕೂಡಲೇ ಜವಾಬ್ದಾರಿಯುತ ಸ್ಥಾನದಿಂದ…