ಸಿಂಧನೂರು: ಜುಲೈ 25ರಂದು ಬಸವಕೇಂದ್ರದಿಂದ ವಚನ ಶ್ರಾವಣ ಪ್ರಾರಂಭೋತ್ಸವ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 24ನಗರದ ಕರಿಯಪ್ಪ ಲೇಔಟ್‌ನ ಮಡಿಲು ನಿಲಯದಲ್ಲಿ 25-07-2025 ಶುಕ್ರವಾರ ಸಾಯಂಕಾಲ 6.30 ಗಂಟೆಗೆ ಬಸವಕೇಂದ್ರದಿಂದ ವಚನ ಶ್ರಾವಣ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮನೆಯಲ್ಲಿ ಮಹಾಮನೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಕರೇಗೌಡ…