ಸಿಂಧನೂರು: ಅನಿರ್ದಿಷ್ಟ ಉಪವಾಸ ನಿರತ ಇಬ್ಬರ ಮುಖಂಡರ ಆರೋಗ್ಯದಲ್ಲಿ ಏರುಪೇರು, ಧರಣಿ ಸ್ಥಳದತ್ತ ಸುಳಿಯದ ಅಧಿಕಾರಿಗಳು ಆರೋಪ

ನಮ್ಮ ಸಿಂಧನೂರು, ಡಿಸೆಂಬರ್ 04ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ, ಮಹಿಳೆಯರ ಸರಣಿ ಸಾವಿನ ಪ್ರಕರಣಗಳ ಕುರಿತಂತೆ ಕಠಿಣ ಕ್ರಮಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಡಿ.3ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಉಪವಾಸ ನಿರತ ಇಬ್ಬರು ಪದಾಧಿಕಾರಿಗಳ ಸ್ಥಿತಿ…