ನಮ್ಮ ಸಿಂಧನೂರು, ಜನವರಿ 17ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀಮತಿ ಎಕೆಆರ್ಡಿ ಪಿಯು ಸೈನ್ಸ್ ಕಾಲೇಜು ಪ್ರಾರಂಭವಾಗಿ 21 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ನೆನಪಿಗಾಗಿ 21ರ ಸಂಭ್ರಮ ಆಚರಣೆಯ ನಿಮಿತ್ತ ಪ್ರತಿಭಾವಂತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಇದೇ ಜನವರಿ 19 ಭಾನುವಾರದಂದು…