Click For Breaking & Local News
ನಮ್ಮ ಸಿಂಧನೂರು, ಜೂನ್ 24ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ಮಂಗಳವಾರ ನಗರದಲ್ಲಿ ವರದಿಯಾಗಿದೆ. 17ನೇ ವಾರ್ಡ್‌ನ ವೆಂಕಟೇಶ್ವರ ನಗರದ ಬಸವರಾಜ ತಂದೆ ಹಂಪಯ್ಯ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ವ್ಯಕ್ತಿಗೆ ಮೂವರು ಮಕ್ಕಳು,…