ಲಿಂಗಸುಗೂರು: ಶ್ರೀ ಅಮರೇಶ್ವರ ಜಾನುವಾರು ಜಾತ್ರೆಗೂ ತಟ್ಟಿದ ಬೇಸಿಗೆಯ ‘ಝಳ’

(ವರದಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 1ರಾಯಚೂರು ಜಿಲ್ಲೆಯಲ್ಲೇ ಗುರುಗುಂಟಾ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವ ಪ್ರಖ್ಯಾತಿಯನ್ನು ಪಡೆದಿದ್ದು, ಪ್ರತಿವರ್ಷವೂ ಇಲ್ಲಿ ನಡೆಯುವ ಜಾನುವಾರು ಜಾತ್ರೆಗೆ ಹತ್ತಾರು ಜಿಲ್ಲೆಗಳ ರೈತರು ತಮ್ಮ ಎತ್ತುಗಳೊಂದಿಗೆ ಆಗಮಿಸುತ್ತಾರೆ. ಆದರೆ ಈ ಬಾರಿ ಬೇಸಿಗೆಯ…