ಸಿಂಧನೂರು: ವಿದ್ಯಾರ್ಥಿನಿ ಕೊಲೆಗೈದ ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಸಾಲಿಡಾರಿಟಿ ಯೂತ್‌ಮೂವ್‌ಮೆಂಟ್‌ನಿಂದ ಸಿಎಂಗೆ ಮನವಿ ರವಾನೆ

ಲೋಕಲ್‌ ನ್ಯೂಸ್‌ : ಬಸವರಾಜ ಹಳ್ಳಿನಮ್ಮ ಸಿಂಧನೂರು.ಜನವರಿ 31ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯನ್ನು, ಮುಬಿನ್ ಎನ್ನುವ ದುಷ್ಕರ್ಮಿ ಹಾಡಹಗಲೇ ಚಾಕು ಇರಿದು ಬರ್ಬರವಾಗಿ ದಿನಾಂಕ: 30-01-2025ರಂದು ಕೊಲೆ ಮಾಡಿದ್ದು, ಪಾಸ್ಟ್ಟ್ರಾಕ್ ಕೋರ್ಟ್ ಮೂಲಕ ಅತಿಶೀಘ್ರ ವಿಚಾರಣೆ ನಡೆಸಿ, ತಪ್ಪಿತಸ್ಥನಿಗೆ ಕಠಿಣಾತಿ…