ಜನವರಿ 19ರಂದು ಶ್ರೀರಾಮನಗರ ಶ್ರೀಮತಿ ಎಕೆಆರ್‌ಡಿ ಪಿಯು ಸೈನ್ಸ್ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಸರ್ಚ್, ಸ್ಕಾಲರ್‌ಶಿಪ್ ಪರೀಕ್ಷೆ

ನಮ್ಮ ಸಿಂಧನೂರು, ಜನವರಿ 17ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀಮತಿ ಎಕೆಆರ್‌ಡಿ ಪಿಯು ಸೈನ್ಸ್ ಕಾಲೇಜು ಪ್ರಾರಂಭವಾಗಿ 21 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ನೆನಪಿಗಾಗಿ 21ರ ಸಂಭ್ರಮ ಆಚರಣೆಯ ನಿಮಿತ್ತ ಪ್ರತಿಭಾವಂತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಇದೇ ಜನವರಿ 19 ಭಾನುವಾರದಂದು…