ನಮ್ಮ ಸಿಂಧನೂರು, ಎಪ್ರಿಲ್ 25ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಸೇರಿದಂತೆ ಕಾಂಗ್ರೆಸ್‌ನ ಮುಂಚೂಣಿ ಮುಖಂಡರು ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಭರ್ಜರ ಪ್ರಚಾರ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು,…
Tag: sindhanuru
ಸಿಂಧನೂರು: ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಘಟನೆ, ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯ
ನಮ್ಮ ಸಿಂಧನೂರು, ಏಪ್ರಿಲ್ 20ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಕೊಲೆಮಾಡಿದ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು…
ಸಿಂಧನೂರು: ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ಚುನಾವಣಾ ಜಾಗೃತಿ: “ಕೋಮುವಾದಿ ಬಿಜೆಪಿ ಸೋಲಿಸಿ, ಸಂವಿಧಾನ, ಸಾಮರಸ್ಯ, ಸಾಮಾಜಿಕ ನ್ಯಾಯವನ್ನು ರಕ್ಷಿಸಿ” ಆಂದೋಲನಕ್ಕೆ ಚಾಲನೆ
ನಮ್ಮ ಸಿಂಧನೂರು, ಏಪ್ರಿಲ್ 17ನಗರದ ಗಡಿಯಾರ ಚೌಕ್ ಬಳಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ “ಕೋಮುವಾದಿ ಬಿಜೆಪಿ ಸೋಲಿಸಿ, ಸಂವಿಧಾನ, ಸಾಮರಸ್ಯ, ಸಾಮಾಜಿಕ ನ್ಯಾಯವನ್ನು ರಕ್ಷಿಸಿ” ಆಂದೋಲನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಡಿ.ಎಚ್.ಪೂಜಾರ್,…
ಸಿಂಧನೂರು: ಜನಸ್ಪಂದನ ಕಾರ್ಯಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ
ನಮ್ಮ ಸಿಂಧನೂರು, ಏಪ್ರಿಲ್ 13ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರ ನಗರದ ಜನಸ್ಪಂದನ ಕಾರ್ಯಾಲಯದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಂಚೂಣಿ ಮುಖಂಡರ ಸಭೆ ನಡೆಯಿತು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಸನಗೌಡ ಬಾದರ್ಲಿ ಲೋಕಸಭೆ ಚುನಾವಣೆಯ ಮತದಾನ ಇನ್ನೇನು ಸಮೀಪಿಸಿದ್ದು,…
ಸಂಯುಕ್ತ ಹೋರಾಟ ಕರ್ನಾಟಕದಿಂದ ಪಂಜಿನ ಮೆರವಣಿಗೆ
ನಮ್ಮ ಸಿಂಧನೂರು, ಫೆಬ್ರವರಿ 27ದೆಹಲಿಯಲ್ಲಿ ನಡೆದಿರುವ ರೈತ ಚಳವಳಿಯ ಮೇಲೆ ಕೇಂದ್ರ ಸರ್ಕಾರದ ದಮನವನ್ನು ಖಂಡಿಸಿ, ಡಬ್ಲುö್ಯಟಿಒದಿಂದ ಭಾರತ ಹೊರಬರಬೇಕೆಂದು ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ನೀಡಿದ್ದ ಕರೆಯ ಭಾಗವಾಗಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಸಿಂಧನೂರಿನಲ್ಲಿ ಸೋಮವಾರ ಬಸವ ಸರ್ಕಲ್‌ನಿಂದ…
ಸಿಂಧನೂರು: ಅರಣ್ಯ ಇಲಾಖೆ ಉದ್ಯಾನ ರೆಡಿ ಯಾವ್ಯಾಗ ?
ನಮ್ಮ ಸಿಂಧನೂರು, ಫೆಬ್ರವರಿ 19ಸಿಂಧನೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನವಸತಿಗೆ ತಕ್ಕಂತೆ ಉದ್ಯಾನಗಳಾಗಲೀ, ವಿಶ್ರಾಂತಿ ತಾಣಗಳಾಲೀ ಇಲ್ಲ. ನಗರಸಭೆಯ ಉದ್ಯಾನ ಜಾಗಗಳು ಅಲ್ಲಲ್ಲಿ ಒತ್ತುವರಿಯಾಗಿದ್ದು, ಕಾಂಕ್ರೀಟು ಕಾಡಿನಲ್ಲಿ ಶುದ್ಧ ಗಾಳಿಯೇ ಅಪರೂಪ ಎನ್ನುವಂತಾಗಿದೆ. ಇಂತಹ ದುಃಸ್ಥಿತಿಯಲ್ಲಿ ಅರಣ್ಯ ಇಲಾಖೆಯಾದರೂ ಸಾರ್ವಜನಿಕರ…
ಸಿಂಧನೂರು: ನಾಡ ಕಚೇರಿಯಲ್ಲಿ ಜಾರಿ ಬಿದ್ದೀರಿ ಜೋಕೆ !
ನಮ್ಮ ಸಿಂಧನೂರು, ಫೆಬ್ರವರಿ 15ಕುಸಿದ ನೆಲಹಾಸು ಬಂಡೆ, ಇಕ್ಕಟ್ಟಾದ ಜಾಗೆ, ಖಾಲಿ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳ ಗಂಟು-ಮೂಟೆ ಇವು ನಗರದ ತಹಸೀಲ್ ಕಚೇರಿಯ ಆವರಣದಲ್ಲಿರುವ ನಾಡ ಕಚೇರಿ ಕಾರ್ಯಾಲಯದ ಅಧ್ವಾನದ ದೃಶ್ಯಗಳು. ನಾನಾ ಕೆಲಸ ಕಾರ್ಯಗಳಿಗೆ ದಿನವೂ ನಗರದ ವಿವಿಧ ವಾರ್ಡ್‌ಗಳ…