ಸಿಂಧನೂರು: ಕುಡಿವ ನೀರಿಗಾಗಿ ಪರ ಊರಿನ ಪ್ರಯಾಣಿಕರ ಪಡಿಪಾಟಲು, ಸಾರ್ವಜನಿಕರ ಆಕ್ರೋಶ

ನಮ್ಮ ಸಿಂಧನೂರು, ಮಾರ್ಚ್ 30ಮಧ್ಯಾಹ್ನ ಸುಡು ಬಿಸಿಲು ನೆತ್ತಿ ಸುಡುತ್ತಿದ್ದರೆ, ಕ್ಷಣ ಕ್ಷಣಕ್ಕೂ ದಾಹದಿಂದ ಪರ ಊರಿನ ಪ್ರಯಾಣಿಕರು ನಗರದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲಸ ಕಾರ್ಯಗಳಿಗೆ ಸಿಂಧನೂರು ನಗರಕ್ಕೆ ಬಂದವರು, ಉದ್ದೇಶಿತ ಗ್ರಾಮಗಳಿಗೆ ತೆರಳಲು ಬಂದ ಪ್ರಯಾಣಿಕರು ಕುಡಿವ ನೀರಿಗಾಗಿ ಪರಿತಪಿಸುತ್ತಿದ್ದಾರೆ.…

ಸಿಂಧನೂರು: ಉರಿಬಿಸಿಲಿಗೆ ತತ್ತರಿಸಿದ ಜನ

ನಮ್ಮ ಸಿಂಧನೂರು, ಮಾರ್ಚ್ 30ನಗರದಲ್ಲಿ ಶನಿವಾರ ಮಧ್ಯಾಹ್ನ 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ತಾಪಮಾನ ದಾಖಲಾದ ಹಿನ್ನೆಲೆಯಲ್ಲಿ ಜನರು ತತ್ತರಿಸಿದರು. ಸದಾ ಜನ ಜಂಗುಳಿಯಿAದ ತುಂಬಿ ತುಳುಕುವ ತಹಸೀಲ್ ಕಾರ್ಯಾಲಯದ ಆವರಣ ಬಿಸಿಲಿನ ಕಾರಣಕ್ಕೆ ಬಿಕೋ ವಾತಾವರಣ ಕಂಡುಬಂತು. ಇನ್ನೂ ಮಧ್ಯಾಹ್ನ…

ಸಿಂಧನೂರು: ತ್ರಿಭುವನ್ ಹೋಂಡಾ ಶೋರೂಮ್ 7ನೇ ವಾರ್ಷಿಕೋತ್ಸವ

ನಮ್ಮ ಸಿಂಧನೂರು, ಮಾರ್ಚ್ 29ನಗರದ ಗಂಗಾವತಿ ಮಾರ್ಗದ ರಸ್ತೆಯ ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆ ಇರುವ ತ್ರಿಭುವನ್ ಹೋಂಡಾ ಶೋರೂಮ್‌ನಲ್ಲಿ ಶುಕ್ರವಾರ ಸಂಜೆ 7ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶೋರೂಮ್ ಮಾಲೀಕರಾದ ತಿಮ್ಮಣ್ಣ ಸಾಹುಕಾರ್ ಅವರು, ಗ್ರಾಹಕರ…

ಸಿಂಧನೂರು: ಇದು ಸರ್ಕಾರಿ ಹಣ್ಣಿನ ತೋಟವೋ ಇಲ್ಲ ಬೀಳೋ: ಸಾರ್ವಜನಿಕರ ಪ್ರಶ್ನೆ

ನಮ್ಮ ಸಿಂಧನೂರು, ಮಾರ್ಚ್ 28ನಗರದ ಹೃದಯ ಭಾಗದಲ್ಲಿರುವ ತೋಟಗಾರಿಕೆ ಇಲಾಖೆಯ ಸರ್ಕಾರಿ ಹಣ್ಣಿನ ತೋಟವನ್ನು ಇದು ಹಣ್ಣಿನ ತೋಟವೋ ಇಲ್ಲವೇ ಬೀಳು ಪ್ರದೇಶವೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಹೆಸರಿಗೆ ಮಾತ್ರ ಹಣ್ಣಿನ ತೋಟವಾಗಿರುವ ಇಲ್ಲಿ ಒಣಗಿದ ಗಿಡಗಳು, ಜಾಲಿಮರಗಳು, ಎಲ್ಲೆಂದರಲ್ಲಿ ಎಸೆದ…

ಕೊಪ್ಪಳ ಎಂಪಿ ಕ್ಷೇತ್ರ: ಸಿಂಧನೂರಿನಲ್ಲಿ ಬಿಜೆಪಿಯಿಂದ ಚುರುಕಿನ ಪ್ರಚಾರ, ಮಾರ್ಚ್ 28 ರಂದು ಪ್ರತಿನಿಧಿಗಳ ಸಭೆ

ನಮ್ಮ ಸಿಂಧನೂರು, ಮಾರ್ಚ್ 28ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಖಂಡರು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಂಟಿ ಪ್ರಚಾರಕ್ಕೆ ಮುಂದಾಗಿದ್ದು, ಬುಧವಾರ ಕೊಪ್ಪಳದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಂಡು ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ 8 ವಿಧಾನಸಭಾ ಕ್ಷೇತ್ರ…

ಸಿಂಧನೂರು: ಟ್ರಾಫಿಕ್ ಸಿಗ್ನಲ್ ಸ್ಥಳದಲ್ಲಿ ಸವಾರರಿಗೆ ನೆರಳಿನ ಸೌಕರ್ಯ ಕಲ್ಪಿಸಲು ಅಮೀನ್‌ಸಾಬ್ ಒತ್ತಾಯ

ನಮ್ಮ ಸಿಂಧನೂರು, ಮಾರ್ಚ್ 25ನಗರದ ಗಾಂಧಿ ಸರ್ಕಲ್‌ನಲ್ಲಿ ಟ್ರಾಫಿಕ್ ಪ್ರದೇಶದಲ್ಲಿ ವಾಹನ ಸವಾರರಿಗೆ ನೆರಳಿನ ಸೌಕರ್ಯ ಕಲ್ಪಿಸಬೇಕೆಂದು ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಅಮೀನ್‌ಸಾಬ್ ನದಾಫ್ ನಗರಸಭೆಗೆ ಒತ್ತಾಯಿಸಿದ್ದಾರೆ. ಈ ಕುರಿತು ಸೋಮವಾರ ಮನವಿ ಮಾಡಿರುವ ಅವರು, ದಿನದಿಂದ ದಿನಕ್ಕೆ ಬಿಸಿಲು…

ಸಿಂಧನೂರು-ಮಸ್ಕಿ ಹೆದ್ದಾರಿಯ ಅರಿಹಂತ್ ಮಿಲ್ ಬಳಿ ಕುಸಿದುಬಿದ್ದ ಬ್ರಿಡ್ಜ್ ತಡೆಗೋಡೆ, ಅಪಘಾತ ಭೀತಿ

(ಪಬ್ಲಿಕ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 25 ಸಿಂಧನೂರು-ಮಸ್ಕಿ ಹೆದ್ದಾರಿಯಲ್ಲಿ (ಎನ್ನೆಚ್ 150A) ಅರಿಹಂತ್ ರೈಸ್ ಮಿಲ್ ಬಳಿಯಿರುವ ಸಂಪರ್ಕ ಸೇತುವೆಗೆ (ಬ್ರಿಡ್ಜ್) ತಡೆಗೋಡೆ ಕುಸಿದು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ಈ ಮಾರ್ಗದಲ್ಲಿ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ.…

ಸಿಂಧನೂರು: ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ?

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 20ಸಿಂಧನೂರಿನ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ತಾಯಿ, ಮಕ್ಕಳ ಆಸ್ಪತ್ರೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಕೆಲಸ ಪೂರ್ಣಗೊಂಡು ಉಪಯೋಗಕ್ಕೆ ದೊರೆಯುವುದು ಯಾವಾಗ ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಕಲ್ಲೂರಿನಲ್ಲಿ ಈ…

ಸಿಂಧನೂರು ಹಳ್ಳದ ಸೇತುವೆ ರಸ್ತೆ ಅಧ್ವಾನ, ವಾಹನ ಚಾಲಕರಿಗೆ ಡವ..ಡವ..

(ವಿಶೇಷ ವರದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 19ಸಿಂಧನೂರಿನ ಹಳ್ಳದ ರಸ್ತೆ ವಿಸ್ತರಣೆ ಆಗಿದ್ದರಿಂದ ಟ್ರಾಫಿಕ್ ಕಿರಿಕಿರಿ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದ್ದು, ಸೇತುವೆ ಮೇಲಿನ ಹಳೆಯ ಡಾಂಬರ್ ರಸ್ತೆ ಕಿತ್ತುಹೋಗಿ ತಗ್ಗು-ದಿನ್ನೆಗಳು ಬಿದ್ದ ಕಾರಣ ವಾಹನ ಚಾಲಕರು…

ಸಿಂಧನೂರು: ಸಂಜೆ 5 ಗಂಟೆಗೆ ಮುಚ್ಚಿದ್ದ ಸರ್ಕಾರಿ ಆಸ್ಪತ್ರೆ ಮುಖ್ಯದ್ವಾರ ತೆರೆಸಿದ ಕೆಆರ್‌ಎಸ್ ಮುಖಂಡರು

ನಮ್ಮ ಸಿಂಧನೂರು, ಮಾರ್ಚ್ 19ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯ ಮುಖ್ಯದ್ವಾರ (ಬಾಗಿಲು) ಸೋಮವಾರ ಸಂಜೆ 5 ಗಂಟೆ ಸುಮಾರು ಮುಚ್ಚಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಮುಖಂಡರು, ತತ್‌ಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ…