ನಮ್ಮ ಸಿಂಧನೂರು, ಏಪ್ರಿಲ್ 11ಎಚ್.ಮರಿಯಪ್ಪ ವಕೀಲರು ಹೆಡಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿಯ ಬಡ ವಿದ್ಯಾರ್ಥಿಗಳಿಗೆ ಮೇ 1ರಿಂದ ನಗರದ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಎಚ್.ಮರಿಯಪ್ಪ…

ಸಿಂಧನೂರು: ಎ.ವಿ.ಎಸ್.ಬ್ರಿಲಿಯಂಟ್ ಕಾಲೇಜ್‌ಗೆ ಶೇ.98.29 ಫಲಿತಾಂಶ

ನಮ್ಮ ಸಿಂಧನೂರು, ಏಪ್ರಿಲ್ 11ನಗರದ ನಗರದ ಎ.ವಿ.ಎಸ್.ಬ್ರಿಲಿಯಂಟ್ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್‌ಗೆ ೨೦೨೪ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ.೯೮.೨೯ ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ೮೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, ೯೭ ವಿದ್ಯಾರ್ಥಿಗಳು ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇನ್ನು ವಾಣಿಜ್ಯ…

ಸಿಂಧನೂರು : ಅನಿಕೇತನ ಪ.ಪೂ.ಕಾಲೇಜಿನ ದ್ವಿತೀಯ ಪಿಯು ಕಲಾ ವಿಭಾಗದ ಆರುಂಧತಿಗೆ ಶೇ.98 ಅಂಕ

ನಮ್ಮ ಸಿಂಧನೂರು, ಏಪ್ರಿಲ್ 10ನಗರದ ಅನಿಕೇತನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಕಲಾ ವಿಭಾಗದ ವಿದ್ಯಾರ್ಥಿನಿ ಆರುಂಧತಿ ಪ್ರಸಕ್ತ ಸಾಲಿನ ಪಿಯು ಪರೀಕ್ಷೆಯಲ್ಲಿ 588 (98%) ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಗಮನಾರ್ಹ ಸಾಧನೆ ತೋರಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಅನಿಕೇತನ ಪದವಿ…

ಸಿಂಧನೂರು: ಬತ್ತಿದ ಹಳ್ಳ, ನಗರಸಭೆಗೆ ಹೊಸ ಸವಾಲು

(ವರದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 7ಸಿಂಧನೂರು ನಗರದ ಹಳ್ಳ ಈ ಬಾರಿ ಬಹುಬೇಗನೆ ಬತ್ತಿದ್ದು, ಕೆಲ ವಾರ್ಡ್ನ ನಿವಾಸಿಗಳಿಗೆ ಬಳಕೆ ನೀರಿನ ಅಭಾವ ಉಂಟಾಗಿದೆ. ಹಳ್ಳದಲ್ಲಿ ನೀರಿದ್ದರೆ ಕೋಟೆ ಏರಿಯಾ, ಪಟೇಲ್‌ವಾಡಿ, ಬಡಿಬೇಸ್, ಯಲ್ಲಮ್ಮ ದೇವಸ್ಥಾನದ ಏರಿಯಾ ಸೇರಿದಂತೆ ಮರ‍್ನಾಲ್ಕು…

ಸಿಂಧನೂರು: ಒಂದೇ ಬೆಳೆ, ರೈತರು, ಕೃಷಿ ಕೂಲಿಕಾರರಿಗೆ ಕೈಗೆ ಕೆಲಸವಿಲ್ಲ, ಬಿಕೊ ಎನ್ನುತ್ತಿರುವ ಎಪಿಎಂಸಿ

(ವರದಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 6ಮಳೆ ಅಭಾವದಿಂದ ಉಂಟಾದ ಬರಗಾಲದಿಂದಾಗಿ ತುಂಗಭದ್ರಾ ಅಚ್ಚಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಈ ಬಾರಿ ಒಂದೇ ಬೆಳೆಗೆ ಸೀಮಿತಗೊಂಡಿದ್ದರಿಂದ ರೈತರು, ಕೃಷಿ ಕೂಲಿಕಾರರ ಕೈಗೆ ಕೆಲಸವಿಲ್ಲದಂತಾಗಿದ್ದು, ಇನ್ನು ಸಿಂಧನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು…

ನಮ್ಮ ಸಿಂಧನೂರು, ಏಪ್ರಿಲ್ 4ನಗರದ ಗಂಗಾವತಿ ಮಾರ್ಗದ ರಸ್ತೆ, ಕುಷ್ಟಗಿ ಮಾರ್ಗದ ರಸ್ತೆ, ರಾಯಚೂರು ಮಾರ್ಗದ ರಸ್ತೆಯ ಎರಡೂ ಬದಿಗಳಲ್ಲಿರುವ ನೂರಾರು ಗಿಡಗಳು ಸುಡು ಬಿಸಿಲಿಗೂ ಜಗ್ಗದೇ ಬಿರು ಬೇಸಿಗೆಯಲ್ಲೂ ಸಾರ್ವಜನಿಕರಿಗೆ ನೆರಳಿನ ದಾಸೋಹ ಮಾಡುತ್ತಿವೆ. ಸ್ವಯಂ ಸೇವಕರು, ಕೆಲ ಸಂಸ್ಥೆಗಳು…

ಸಿಂಧನೂರು: ಜಿಲ್ಲಾಧಿಕಾರಿ, ಎಸ್ಪಿ ಆರ್.ಎಚ್.ಕ್ಯಾಂಪ್ ಗೆ ಭೇಟಿ, ಮತಗಟ್ಟೆಗಳ ಪರಿಶೀಲನೆ

ನಮ್ಮ ಸಿಂಧನೂರು, ಏಪ್ರಿಲ್ 4ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ತಾಲೂಕಿನ ಆರ್.ಎಚ್.ಕ್ಯಾಂಪ್ ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಎಸ್ಪಿ ನಿಖಿಲ್.ಬಿ ಅವರು ಭೇಟಿ ನೀಡಿ ಮತಗಟ್ಟೆ ಕೇಂದ್ರಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ,…

ಸಿಂಧನೂರು: ರಂಜಾನ್ ಮಾಸದ ಪ್ರಯುಕ್ತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರಿಂದ ಇಫ್ತಿಯಾರ್ ಕೂಟ

ನಮ್ಮ ಸಿಂಧನೂರು, ಏಪ್ರಿಲ್ 4ಮುಸ್ಲಿಂ ಬಾಂಧವರ ಪವಿತ್ರ ಮಾಸ ರಂಜಾನ್ ಪ್ರಯುಕ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರು ನಗರದ ಜನಸ್ಪಂದನ ಕಾರ್ಯಾಲಯದಲ್ಲಿ ಇಫ್ತಿಯಾರ್ ಕೂಟ ಹಮ್ಮಿಕೊಂಡಿದ್ದರು. ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಸಮುದಾಯದ ಗಣ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು. ಈ…

(ವರದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 3ನಗರದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರು 40 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾದ ಹಿನ್ನೆಲೆಯಲ್ಲಿ ಬಿಸಿಲಿನ ಧಗೆಗೆ ಜನರು ತತ್ತರಿಸಿದರು. ನಗರದ ಗಂಗಾವತಿ ರಸ್ತೆ, ರಾಯಚೂರು ಮಾರ್ಗದ ರಸ್ತೆ, ಕುಷ್ಟಗಿ ರಸ್ತೆ ಮಾರ್ಗದ…

ಸಿಂಧನೂರು: ನೀರಿನ ಕೊರತೆ, ಒಣಗುತ್ತಿರುವ ಉದ್ಯಾನದ ಗಿಡಗಳು

(ವರದಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 1ನಗರದ ಮಹೆಬೂಬಿಯಾ ಕಾಲೋನಿಯ ನೀರಿನ ಟ್ಯಾಂಕ್ ಬಳಿಯಿರುವ ನಗರದ ಏಕೈಕ ಉದ್ಯಾನದಲ್ಲಿ ಗಿಡಗಳು ನೀರಿನ ಕೊರತೆಯ ಕಾರಣಕ್ಕೆ ದಿನದಿಂದ ದಿನಕ್ಕೆ ಒಣಗುತ್ತಿವೆ. ಈ ಹಿಂದೆ ಹುಲುಸಾಗಿ ಕರ್ಕಿ ಬೆಳೆದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ…