ಸಿಂಧನೂರು: ಗಮನ ಸೆಳೆಯುತ್ತಿರುವ ಇಂಡಿಯನ್ ಅಮ್ಯೂಸ್‌ಮೆಂಟ್ ಪಾರ್ಕ್

ನಮ್ಮ ಸಿಂಧನೂರು, ಜುಲೈ 12ನಗರದ ಗಂಗಾವತಿ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆಯ ಖಾಲಿ ಜಾಗದಲ್ಲಿ ಹಾಕಿರುವ ಇಂಡಿಯನ್ ಅಮ್ಯೂಸ್‌ಮೆಂಟ್ ಪಾರ್ಕ್, ಕಾಡು ಪಕ್ಷಿಗಳ ಭವ್ಯ ಲೋಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ವಾರಕ್ಕೂ ಹೆಚ್ಚು ದಿನಗಳಿಂದ ಭವ್ಯಸಜ್ಜಿಕೆಯನ್ನು ಇಲ್ಲಿ ಹಾಕಿದ್ದು, ಪ್ರಾಣಿಗಳ…

ಸಿಂಧನೂರು: ತಾಯಿ, ಮಕ್ಕಳ ಆಸ್ಪತ್ರೆಗೆ ಸುಣ್ಣ, ಕಾಮಗಾರಿ ಚುರುಕು

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 12ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ತಾಯಿ, ಮಕ್ಕಳ ಆಸ್ಪತ್ರೆ ಕಾಮಗಾರಿ ಕಳೆದ ಕೆಲವು ದಿನಗಳಿಂದ ಚುರುಕುಗೊಂಡಿದ್ದು, ಕಟ್ಟಡದ ಹೊರಮೈಗೆ ಸುಣ್ಣ ಬಳಿಯುವ ಕೆಲಸ ನಡೆದಿದೆ. ನಾನಾ ಕಾರಣಗಳಿಂದ…

ಸಿಂಧನೂರು: ಬೋರ್ಡಿಗಷ್ಟೇ ಸೀಮಿತವಾದ ಕೇಂದ್ರೀಯ ವಿದ್ಯಾಲಯ, ವರ್ಷದಿಂದ ಆದರ್ಶ ವಿದ್ಯಾಲಯದ 14ಕ್ಕೂ ಹೆಚ್ಚು ಕೊಠಡಿ ನಿರುಪಯುಕ್ತ !!

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 11ಸಿಂಧನೂರಿಗೆ ಕೇಂದ್ರೀಯ ವಿದ್ಯಾಲಯ (ಸಿಬಿಎಸ್‌ಇ) ಮಂಜೂರಾಗಿ 2 ವರ್ಷಗಳು ಕಳೆದಿವೆ. ಇನ್ನೂ ಪ್ರವೇಶ ಪ್ರಕ್ರಿಯೆ ಆರಂಭವಾಗಿಲ್ಲ. ವರ್ಷದ ಹಿಂದೆಯೇ ಪಿಡಬ್ಲ್ಯುಡಿ ಕ್ಯಾಂಪಿನ ಬಿಸಿಎಂ ಹಾಸ್ಟೆಲ್‌ನ ಪಕ್ಕದಲ್ಲಿರುವ ಆದರ್ಶ ವಿದ್ಯಾಲಯದ 14ಕ್ಕೂ ಹೆಚ್ಚು ಕೊಠಡಿಗಳನ್ನು…

ಸಿಂಧನೂರು: ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಡಾ.ಕ್ಯಾವಟರ್ ಮನವಿ

ನಮ್ಮ ಸಿಂಧನೂರು, ಜುಲೈ 10ಸಿಂಧನೂರಿಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದರೂ ಸರ್ಕಾರ ವಿದ್ಯಾರ್ಥಿಗಳ ಪ್ರವೇಶಕ್ಕೆ ಇನ್ನುವರೆಗೂ ಅನುಮತಿ ನೀಡಿಲ್ಲ. ಹಾಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೊಪ್ಪಳ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು…

ಮಸ್ಕಿ /ಸಿಂಧನೂರು: ತೊಗರಿ,ಸಜ್ಜೆ, ಹತ್ತಿ ಬೆಳೆಗಳು ಕರೆಯುತ್ತಿವೆ ಮಳೆ !!

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 8ಮುಗಿಲ ತುಂಬ ಮೋಡಗಳು ತುಳುಕಾಡುತ್ತಿವೆ, ಹನಿ ಮಾತ್ರ ಉದುರಿಸುತ್ತಿಲ್ಲ. ಒಂದೇ ಸವನೇ ಗಾಳಿ ಬೀಸುತ್ತಿದೆ, ಗೇಣುದ್ದದ ಬೆಳೆಗಳು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿವೆ. ಎಲೆಗಳು ಮುದುಡಿ, ನೆಲಕ್ಕೆ ಲಾಪು ಹೊಡೆಯುತ್ತಿವೆ. ಕಳೆದ ಮೂರು…

ಸಿಂಧನೂರು: ಹಾರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಯಾವಾಗ ?

ನಮ್ಮ ಸಿಂಧನೂರು, ಜುಲೈ 6ತಾಲೂಕಿನ ಹಾರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ನೂತನ ಕಟ್ಟಡ ನಿರ್ಮಾಣಗೊಂಡು ಹಲವು ತಿಂಗಳುಗಳು ಕಳೆದರೂ ಇನ್ನೂ ಉದ್ಘಾಟನೆಗೆ ಮುಂದಾಗದೇ ನಿರ್ಲಕ್ಷಿಸಲಾಗಿದೆ. ಹೀಗಾಗಿ ಹಳೆಯ ಕಟ್ಟಡದಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಆರೋಗ್ಯ ಸಿಬ್ಬಂದಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು…

ಸಿಂಧನೂರು : ಎಮ್ಮೆಲ್ಸಿ ಸ್ಥಾನಕ್ಕೆ ಬಸವನಗೌಡ ಬಾದರ್ಲಿ ನಾಮಪತ್ರ ಸಲ್ಲಿಕೆ

ನಮ್ಮ ಸಿಂಧನೂರು, ಜೂನ್ 26ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಸವನಗೌಡ ಬಾದರ್ಲಿ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು,…

ಸಿಂಧನೂರು: ಜಾಲಿ-ಬೇಲಿಯಲ್ಲಿ ಕಣ್ಮರೆಯಾಗುತ್ತಿವೆ ‘ನಗರಸಭೆ ಸ್ವತ್ತುಗಳು’

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 21ನಗರದ ವಿವಿಧ ವಾರ್ಡ್‌ಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ ನಿಗದಿಪಡಿಸಿದ ‘ನಗರಸಭೆ ಸ್ವತ್ತುಗಳು’ ಜಾಲಿ, ಬೇಲಿ, ಚರಂಡಿ ನೀರಿನಲ್ಲಿ ದಿನದಿಂದ ದಿನಕ್ಕೆ ‘ಕಣ್ಮರೆ’ಯಾಗುತ್ತಿವೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಆಸ್ತಿಗಳು ಬರುಬರುತ್ತಾ ಅತಿಕ್ರಮಣವಾದರೂ ಅಚ್ಚರಿಯೇನಿಲ್ಲ…

ಸಿಂಧನೂರು: ತುಂಗಭದ್ರಾ ಡ್ಯಾಂ ಒಳಹರಿವು 759 ಕ್ಯೂಸೆಕ್‌ಗೆ ಕುಸಿತ, ಮುಗಿಲತ್ತ ಅನ್ನದಾತರ ನೋಟ

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 20ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 20-06-2024 ಗುರುವಾರದಂದು 259 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 5.79 ಟಿಎಂಸಿ ನೀರು ಸಂಗ್ರಹವಿದ್ದರೆ, 1796 ಕ್ಯೂಸೆಕ್ ನೀರು ಹೊರ ಹರಿವಿದೆ. ಇದೇ ದಿನ ಕಳೆದ…

ಸಿಂಧನೂರು: ಎಪಿಎಂಸಿ ವಾಣಿಜ್ಯ ಮಳಿಗೆಗಳು ಸಾರ್ವಜನಿಕ ಬಳಕೆಗೆ ದೊರಕುವುದು ಯಾವಾಗ ?

ನಮ್ಮ ಸಿಂಧನೂರು, ಜೂನ್ 20ನಗರದ ಬಪ್ಪೂರ ರಸ್ತೆಯ ಮಾರ್ಗದಲ್ಲಿ ಎಪಿಎಂಸಿಯಿಂದ 30 ಚಿಕ್ಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಹಲವು ತಿಂಗಳುಗಳು ಕಳೆದರೂ ಇಲ್ಲಿಯವರೆಗೂ ಉದ್ಘಾಟನೆಯಾಗದಿರುವ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಮಳಿಗೆಗಳನ್ನು ನಿರ್ಮಿಸಿ ಹಲವು ದಿನಗಳೇ ಕಳೆದು ಹೋಗಿವೆ, ಆದರೆ, ಇಲ್ಲಿಯವರೆಗೂ ಉದ್ಘಾಟಿಸಿಲ್ಲ. ಯಾವ…