ಸಿಂಧನೂರು: ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ನಿರ್ಮಾಣಕಾರ್ಯ ನನೆಗುದಿ, ಸಮುದಾಯದ ಕೆಲ ಮುಖಂಡರ ಅಸಮಾಧಾನ

ನಮ್ಮ ಸಿಂಧನೂರು, ಆಗಸ್ಟ್ 24ನಗರದ ಗಂಗಾವತಿ ಮಾರ್ಗದ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಕಳೆದ ಹಲವು ವರ್ಷಗಳಿಂದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದ್ದು, ಸಮುದಾಯದವರು ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ-ಸಮಾರಂಭಗಳನ್ನು ಆಯೋಜನೆ ಮಾಡಲು ಪರದಾಡಬೇಕಾದ…

ಸಿಂಧನೂರು: ಆ.24ರಿಂದ ಟೌನ್‌ಹಾಲ್‌ನಲ್ಲಿ ಸಮುದಾಯ ಸಂಘಟನೆಯಿಂದ ರಾಜ್ಯಮಟ್ಟದ ನಾಟಕೋತ್ಸವ

ನಮ್ಮ ಸಿಂಧನೂರು, ಆಗಸ್ಟ್ 23ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಭರದ ಸಿದ್ಧತೆ ನಡೆದಿದೆ. ನಾಟಕೋತ್ಸವದದಲ್ಲಿ ಹಿರಿಯ ರಂಗಭೂಮಿ ಕಲಾವಿದರು, ರಂಗತಜ್ಞರು ಹಾಗೂ ರಂಗಾಸಕ್ತರ ಸಮಾಗಮವೇ ನಡೆಯಲಿದೆ. ನಾಟಕೋತ್ಸವದಲ್ಲಿ…

ಸಿಂಧನೂರು: ಹೈಬ್ರೀಡ್ ಜೋಳದ ಬೀಜಕ್ಕಾಗಿ ರೈತರ ಪರದಾಟ, ಖಾಸಗಿ ಬೀಜದ ಅಂಗಡಿಗೆ ಮುಗಿಬಿದ್ದ ರೈತರು..!

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಆಗಸ್ಟ್ 22ಹೈಬ್ರೀಡ್ ಜೋಳದ ಬೀಜಕ್ಕಾಗಿ ರೈತರು ಕಳೆದೊಂದು ವಾರದಿಂದ ಪರದಾಡುತ್ತಿದ್ದು, ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಅಮರದೀಪ ಬಟ್ಟೆ ಅಂಗಡಿ ಪಕ್ಕದ ಬೀಜ ಮಾರಾಟದ ಖಾಸಗಿ ಅಂಗಡಿಯೊಂದಕ್ಕೆ ಮುಗಿಬಿದ್ದದ್ದು ಗುರುವಾರ ಬೆಳಿಗ್ಗೆ ಕಂಡುಬಂತು.…

ಸಿಂಧನೂರು: ಆಗಸ್ಟ್ 24ರಿಂದ 26 ರವರೆಗೆ ಸಮುದಾಯ ಸಂಘಟನೆಯಿಂದ ರಾಜ್ಯಮಟ್ಟದ ನಾಟಕೋತ್ಸವ

ನಮ್ಮ ಸಿಂಧನೂರು, ಆಗಸ್ಟ್ 20ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಶರಬಣ್ಣ ನಾಗಲಾಪುರ ತಿಳಿಸಿದ್ದಾರೆ. ಆಗಸ್ಟ್ 24 ರಂದು ಉದ್ಘಾಟನಾ ಸಮಾರಂಭ…

ಸಿಂಧನೂರು: ಗಂಗಾನಗರ ರಸ್ತೆ ಅಧ್ವಾನ, ಇಲ್ಲಿ ಸಸಿ ಹಚ್ಚುವುದಷ್ಟೇ ಬಾಕಿ !

ಲೋಕಲ್‌ ನ್ಯೂಸ್‌ : ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಆಗಸ್ಟ್ 20ನಗರದ ವಾರ್ಡ್ ನಂ.14ರ ವ್ಯಾಪ್ತಿಯಲ್ಲಿರುವ ಗಂಗಾನಗರ ಸಂಪರ್ಕ ರಸ್ತೆ ಮಳೆನೀರಿನಿಂದಾಗಿ ಅಧ್ವಾನ ಸ್ಥಿತಿಗೆ ತಲುಪಿದ್ದು, ಇಲ್ಲಿ ಸಸಿ ನಾಟಿ ಮಾಡುವುದಷ್ಟೇ ಬಾಕಿ ಉಳಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ…

ಸಿಂಧನೂರು : ತುಂಗಭದ್ರಾ ಡ್ಯಾಂನ 19 ನೇ ಗೇಟ್ ಕೊಚ್ಚಿ ಹೋಗಲು ಯಾರು ಕಾರಣ ?

(ವಿಶ್ಲೇಷಣೆ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಆಗಸ್ಟ್ 13ಹೊಟ್ಟೆ ತುಂಬ ಅನ್ನ, ಕೈತುಂಬ ಕೆಲಸ ಕೊಡುವ ತುಂಗಭದ್ರಾ ಜಲಾಶಯ ಈ ಬಾರಿ ಜಲ್ದಿ ತುಂಬಿ ತುಳುಕಿದ ಸುದ್ದಿ ಕೇಳಿಯೇ ಹಿರಿ ಹಿರಿ ಹಿಗ್ಗಿದ್ದ ನಾಲ್ಕು ಜಿಲ್ಲೆಯ ರೈತರಿಗೆ, ಡ್ಯಾಮಿನ ಗೇಟೊಂದು ನೀರಿಗೆ ಕೊಚ್ಚಿಹೋದ…

ಸಿಂಧನೂರು: ಕಾಳಜಿ ಕೊರತೆಯಿಂದ ಸೊರಗುತ್ತಿರುವ ಶ್ರೀ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನವನ

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 15ನಗರದ ವಾರ್ಡ್ 17 ರಲ್ಲಿರುವ ವೆಂಕಟೇಶ್ವರ ಕಾಲೋನಿಯ ಶ್ರೀ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮತ್ತು ಮಕ್ಕಳ ಉದ್ಯಾನವನ ಕಾಳಜಿ ಕೊರತೆಯಿಂದ ಸೊರಗುತ್ತಿದೆ. ಉದ್ಯಾನವನದಲ್ಲಿ 15ಕ್ಕೂ ಹೆಚ್ಚು ಗಿಡಗಳಿದ್ದು, ಆವರಣದಲ್ಲಿ ಮರಂಹಾಕಿ ಕೈಬಿಡಲಾಗಿದೆ.…

ಸಿಂಧನೂರು: ಸನ್ ರೈಸ್ ಕಾಲೇಜು ಇನ್ನಷ್ಟು ಪ್ರತಿಭೆಗಳನ್ನು ಸೃಷ್ಟಿಸಲಿ: ನಬಿಸಾಬ್ ವಕೀಲರು

ನಮ್ಮ ಸಿಂಧನೂರು, ಜುಲೈ 13ಸಿಂಧನೂರಿನಲ್ಲಿ ಪ್ರಪ್ರಥಮವಾಗಿ ಕಳೆದ 7 ವರ್ಷಗಳ ಹಿಂದೆ ಸನ್‌ರೈಸ್ ಕಾಲೇಜು ಆರಂಭಗೊಂಡಿದ್ದು, ಈ ಬಾರಿಯ ಕರ್ನಾಟಕ ರಾಜ್ಯ ಡಿ ಫಾರ್ಮಸಿ ಪರೀಕ್ಷೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ…

ನಮ್ಮ ಸಿಂಧನೂರು, ಜುಲೈ 13ನಗರದ ಯಲ್ಲಮ್ಮ ದೇವಸ್ಥಾನದ ಬಳಿಯಿರುವ ಸನ್‌ರೈಸ್ ಡಿ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಜನವರಿ 2024ರಲ್ಲಿ ನಡೆದ ಕರ್ನಾಟಕ ರಾಜ್ಯ ಡಿ ಫಾರ್ಮಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟದ ರ‍್ಯಾಂಕ್ ಪಡೆದಿದ್ದಾರೆ. ಆಯೇಷಾ ಬೇಗಂ…

ಸಿಂಧನೂರು: ಜುಲೈ 14ರಿಂದ 17ರವರೆಗೆ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ಶಿಬಿರ

ನಮ್ಮ ಸಿಂಧನೂರು, ಜುಲೈ 13ನಗರದಲ್ಲಿ ಜುಲೈ 14ರಿಂದ 17ರವರೆಗೆ ಗವಿಸಿದ್ಧೇಶ್ವರ ಜಾನಪದ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಐದು ದಿನಗಳ ಕಾಲ ಕುಷ್ಟಗಿ ರಸ್ತೆಯ ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ಹಾಗೂ ವೀಗಾಸೆ ನೃತ್ಯದ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ…