ನಮ್ಮ ಸಿಂಧನೂರು, ಮಾರ್ಚ್ 8ನಗರದ ಬ್ರಾಹ್ಮಣರ ಓಣಿಯ ಶ್ರೀರಾಮಂದಿರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಂಸ್ಕಾರ ಭಾರತಿ ವತಿಯಿಂದ ಬ್ರಾಹ್ಮಣ ಸಮುದಾಯದ ಮಾಜಿ ಅಧ್ಯಕ್ಷ ದಿ.ರಾಮರಾವ್ ಕುಲಕರ್ಣಿ ಹಾಗೂ ರಂಗ ಕಲಾವಿದ ಹುಸೇನಪ್ಪ ಇವರ ಸ್ಮರಣಾರ್ಥ ಮಾರ್ಚ್ 8ರಂದು ಸಂಜೆ 5 ಗಂಟೆಗೆ ಸಂಗೀತ…
Tag: sindhanur
ಸಿಂಧನೂರು: ಇದು ಕಾಂಪೌಂಡ್ ಇಲ್ಲದ ಬಸ್ ನಿಲ್ದಾಣ !
ನಮ್ಮ ಸಿಂಧನೂರು, ಮಾರ್ಚ್ 5ನಗರದ ಬಸ್ ನಿಲ್ದಾಣದ ಹಳೆಯ ಕಾಂಪೌಂಡ್ ತೆರವುಗೊಳಿಸಿ ವರ್ಷ ಕಳೆದರೂ ಹೊಸ ಕಾಂಪೌಂಡ್ ನಿರ್ಮಿಸದೇ ಹಾಗೆಬಿಟ್ಟಿದ್ದರಿಂದ ಕಸ,ಕಡ್ಡಿ ಹಾಗೂ ನಿರುಪಯುಕ್ತ ವಸ್ತುಗಳಿಂದಾಗಿ ತ್ಯಾಜ್ಯದ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.ಕಾಂಪೌಂಡ್ ಇಲ್ಲದ ಕಾರಣ ಅಕ್ಕಪಕ್ಕದವರು ತ್ಯಾಜ್ಯ ವಸ್ತುಗಳನ್ನು…
ಸಿಂಧನೂರು: ಸಬ್‌ರಜಿಸ್ಟರ್ ಆಫೀಸ್‌ಗೆ ಹೋದವರಿಗೆ ಜಾರಿ ಬೀಳುವ ಆತಂಕ !
ನಮ್ಮ ಸಿಂಧನೂರು, ಮಾರ್ಚ್ 4ನಗರದ ಮಿನಿ ವಿಧಾನಸೌಧದಲ್ಲಿನ ಸಬ್ ರೆಜಿಸ್ಟರ್ ಆಫೀಸ್‌ಗೆ ದಿನವೂ ನೂರಾರು ಜನರು ಭೇಟಿ ನೀಡುತ್ತಾರೆ. ಆಸ್ತಿ-ಪಾಸ್ತಿ ಮಾರಾಟ ಸೇರಿದಂತೆ ಇನ್ನಿತರೆ ನೋಂದಣಿ ಕಾರ್ಯಗಳಿಗೆ ಬರುವ ಸಾರ್ವಜನಿಕರು ಜಾರಿ ಬೀಳುವ ಆತಂಕ ಎದುರಿಸುತ್ತಾರೆ. ಕಳೆದ ಹಲವು ದಿನಗಳಿಂದ ಕಾರ್ಯಾಲಯದ…
ಸಿಂಧನೂರು: ಮಹೆಬೂಬಿಯಾ ಕಾಲೋನಿಗೆ ‘ಧೂಳಿ’ನ ಸ್ವಾಗತ !
ನಮ್ಮ ಸಿಂಧನೂರು, ಮಾರ್ಚ್ 3ನಗರದ ತಹಸೀಲ್ ಕಾರ್ಯಾಲಯದ ಕಾಂಪೌಂಡ್ ಹಾಗೂ ಕೋರ್ಟ್ ಕೌಂಪೌಂಡ್‌ನ ನಡು ಮಧ್ಯದಲ್ಲಿರುವ, ಮಹೆಬೂಬಿಯಾ ಕಾಲೋನಿ, ಶರಣಬಸವೇಶ್ವರ ಕಾಲೋನಿ ಸೇರಿದಂತೆ ವಿವಿಧ ವಾರ್ಡ್ಗಗಳಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಈ ರಸ್ತೆ ಧೂಳುಮಯ ರಸ್ತೆ ಎನ್ನುವ ಅಪಖ್ಯಾತಿಗೆ ಒಳಗಾಗಿದ್ದು,…
ಸಿಂಧನೂರು: ಮಾರ್ಚ್ 6 ರಂದು ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ ಉಚಿತ ಕಾರ್ಯಾಗಾರ
ನಮ್ಮ ಸಿಂಧನೂರು, ಮಾರ್ಚ್ 3ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರುಗಡೆ ಇರುವ ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ 6-03-2024 ಬುಧವಾರದಂದು ಮಧ್ಯಾಹ್ನ 1.30 ಗಂಟೆಯಿಂದ 4.30 ಗಂಟೆಯವರೆಗೆ ಕೆ.ಎ.ಎಸ್ ಮತ್ತು ವಿ.ಎ ಹಾಗೂ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ…
ಸಿಂಧನೂರು: ಸ್ಮಾರಕದಂತಾದ ಸರ್ಕಾರಿ ಆಸ್ಪತ್ರೆ ಕುಡಿವ ನೀರಿನ ಘಟಕ, ರೋಗಿಗಳ ಪರದಾಟ
ನಮ್ಮ ಸಿಂಧನೂರು, ಮಾರ್ಚ್ 3ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ನಗರಸಭೆಯ ಕುಡಿವ ನೀರಿನ ಘಟಕ ಕಳೆದ ಹಲವು ದಿನಗಳಿಂದ ಬಂದ್ ಆಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ರೋಗಿಗಳ ಕಡೆಯವರು ನೀರಿನ ಅಭಾವ ಎದುರಿಸುತ್ತಿದ್ದಾರೆ. ಬೇಸಿಗೆ ಕಾರಣ ನೀರಿನ ದಾಹ ತಣಿಸಲು…
ಸಿಂಧನೂರು: ತಹಸೀಲ್ ಆಫೀಸ್‌ನ ಟೈಮ್ ಯಾವುದು ?: ಸಾರ್ವಜನಿಕರ ಪ್ರಶ್ನೆ
ನಮ್ಮ ಸಿಂಧನೂರು, ಮಾರ್ಚ್ 1ನಗರದ ತಹಸೀಲ್ ಆಫೀಸ್‌ನ ಸಿಬ್ಬಂದಿಯವರು ಸಮಯ ಪಾಲನೆ ಮಾಡದೇ ತಡವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಗಂಟೆಗಟ್ಟಲೇ ಇವರ ಸಲುವಾಗಿ ಕಾಯಬೇಕಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ‘ತಹಸೀಲ್ ಆಫೀಸ್‌ನ ಟೈಮ್ ಯಾವುದು, ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬರದೇ ನಮ್ಮ ಕೆಲಸಗಳು…
ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶ್ರೀದೇವಿ ರಾಗಲಪರ್ವಿ
ನಮ್ಮ ಸಿಂಧನೂರು, ಫೆಬ್ರವರಿ 25ತಾಲೂಕಿನ ರಾಗಲಪರ್ವಿ ಗ್ರಾಮದ ಶ್ರೀದೇವಿ ಅವರು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ತೋರಿದ್ದಾರೆ. ಕಳೆದ ನವೆಂಬರ್‌ನಲ್ಲಿ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಮುಖ್ಯ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಶ್ರೀದೇವಿ ಅವರು…
ಸಿಂಧನೂರು: ಫೆಬ್ರವರಿಯಲ್ಲೇ ಬಿಸಿಲ ‘ಝಳಪು’ !
ನಮ್ಮ ಸಿಂಧನೂರು, ಫೆಬ್ರವರಿ 13ಜನವರಿ ಹೋಗಿ, ಫೆಬ್ರವರಿ ಬಂದಿದೆ. ಮಾರ್ಚ್ ಇನ್ನೂ ಕಾಲಿಟ್ಟಿಲ್ಲ, ಆಗಲೇ ಬಿಸಿಲ ‘ಝಳಪು’ ಚುರುಕು ಮುಟ್ಟಿಸುತ್ತಿದೆ. ಸೂರ್ಯನ ತಾಪ ಪ್ರತಾಪ ಅಂಗಾಲಿಂದ ಹಣ್ಣೆತ್ತಿವರೆಗೂ ತಾಕುತ್ತಿದೆ. ಹೋದ ವರ್ಷ ಹೆಚ್ಚು ಮಳೆಯಾಗಿತ್ತು, ಒಂದಿಷ್ಟು ತಂಪಿನ ವಾತಾವರಣವಿತ್ತು. ಈ ಬಾರಿ…