ಸಿಂಧನೂರು: ಪೂರ್ಣ ಫಲಿತಾಂಶ ಬಂದ ನಂತರ ಪ್ರತಿಕ್ರಿಯಿಸುವೆ: ಡಿ.ಕೆ.ಶಿವಕುಮಾರ್

ನಮ್ಮ ಸಿಂಧನೂರು, ಅಕ್ಟೋಬರ್ 08ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯದ ವಿಧಾನಸಭೆ ಚುನಾವಣೆ ಸಂಬಂಧಿಸಿದಂತೆ, ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ಹೀಗೆ ಪ್ರತಿಕ್ರಿಯಿಸಿದ್ದಾರೆ. “ಇನ್ನು ಪೂರ್ಣ ಪ್ರಮಾಣದ ಫಲಿತಾಂಶ ಬಂದಿಲ್ಲ. ಆರಂಭದ ವರದಿಗಳ ಪ್ರಕಾರ ಹರಿಯಾಣ…

ಸಿಂಧನೂರು: ಗಾಂಧಿ ಸರ್ಕಲ್‌ನಲ್ಲಿ ಎತ್ತಿನ ಬಂಡಿ, ಬಾರುಕೋಲು ಬೀಸಿದ ರೈತ !!

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 04ದಸರಾ ಮಹೋತ್ಸವದ ಪ್ರಯುಕ್ತ ಗಾಂಧಿ ಸರ್ಕಲ್‌ನಲ್ಲಿ ‘ಎತ್ತಿನ ಬಂಡಿ’ ಮಾದರಿಯನ್ನು ಅಳವಡಿಸಿದ್ದು, ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟ್ರಾಫಿಕ್ ಸಿಗ್ನಲ್ ಗೋಚರಿಸುತ್ತಿದ್ದಂತೆ ಥಟ್ಟನೇ ಬ್ರೇಕ್ ಹಾಕುವ ವಾಹನ ಸವಾರರು, ‘ಬಾರುಕೋಲು ಬೀಸುತ್ತ ಬಂಡಿ…

ಸಿಂಧನೂರು: “ಸಿಂಧನೂರು ದಸರಾ” ಉತ್ಸವಕ್ಕೆ ಆರಂಭದಲ್ಲೇ ಭಿನ್ನ ಸ್ವರ ! ?

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 21ಅಕ್ಟೋಬರ್ 4ರಿಂದ 9 ದಿನಗಳ ಕಾಲ ನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಲಾಗುತ್ತಿರುವ ‘ಸಿಂಧನೂರು ದಸರಾ ಉತ್ಸವ’ಕ್ಕೆ ಆರಂಭದಲ್ಲೇ ಭಿನ್ನ ಸ್ವರಗಳು ಕೇಳಿಬರುತ್ತಿವೆ. ಯಾರಿಗಾಗಿ, ಯಾಕಾಗಿ ದಸರಾ ಉತ್ಸವ ? ಎಂಬ ಆಕ್ಷೇಪಗಳು ಸಾರ್ವಜನಿಕ…