ಸಿಂಧನೂರು: ಪ್ರಾದೇಶಿಕ ಸಾರಿಗೆ ಇಲಾಖೆ, ಸಂಚಾರ ಠಾಣೆ ನಿರ್ಲಕ್ಷ್ಯ , ಶಾಲಾ ವಾಹನಗಳು ಎಷ್ಟು ಸುರಕ್ಷಿತ ?

ವಿಶೇಷ ವರದಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 09“ಕಿವಿಯಲ್ಲಿ ಹೆಡ್‌ಫೋನ್ ಹಾಕಿಕೊಂಡು ಶಾಲಾ ವಾಹನ ಚಲಾಯಿಸುವುದು, ಗುರುತಿನ ಚೀಟಿ ಹೊಂದಿಲ್ಲದಿರುವುದು, ಹಳೆಯ ವಾಹನದಲ್ಲಿ ಮಕ್ಕಳ ಸಾಗಣೆ, ಬೇರೆ ರಾಜ್ಯದ ಪಾಸಿಂಗ್ ಇರುವ ಶಾಲಾ ವಾಹನದಲ್ಲಿ ಮಕ್ಕಳನ್ನು ಕರೆತರುವುದು, ಸಹಾಯಕರು/ಆಯಾಗಳಿಲ್ಲದೇ ಚಾಲಕರೊಬ್ಬರೇ ಮಕ್ಕಳನ್ನು…