ಸಿಂಧನೂರು: ಆರ್‌ಎಚ್‌ಕ್ಯಾಂಪ್ 3ರ ರಸ್ತೆ ಮಧ್ಯೆಯೇ ಪಾನಗೋಷ್ಠಿ !, ರೋಸಿಹೋದ ನಿವಾಸಿಗಳು..!!

ಸ್ಪೆಷಲ್ ನ್ಯೂಸ್: ಬಸವರಾಜ.ಎಚ್ನಮ್ಮ ಸಿಂಧನೂರು, ಜೂನ್ 13ತಾಲೂಕಿನ ಆರ್.ಎಚ್.ಕ್ಯಾಂಪ್ 3ರ ಬಸವನಗರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದAತೆ ಮದ್ಯವ್ಯಸನಿಗಳು ನಡು ರಸ್ತೆಯಲ್ಲಿಯೇ ಪಾನಗೋಷ್ಠಿ ನಡೆಸಿ, ಅರಚಿ-ಕಿರುಚಾಡುವುದಲ್ಲದೇ ದಾರಿಹೋಕರಿಗೆ ವಿನಾಃಕಾರಣ ತೊಂದರೆ ಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳನ್ನು ಈ ದಾರಿಯಲ್ಲಿ ಕರೆದುಕೊಂಡು ಹೋಗಲು ಭಯವಾಗುತ್ತಿದೆ ಎಂದು…