ಸಿಂಧನೂರು: ಮಳೆ, ಸೊಳ್ಳೆ ಹಾವಳಿ, ಶೀತಗಾಳಿಯಿಂದ ಅನಾರೋಗ್ಯ : ಮಕ್ಕಳ ಆಸ್ಪತ್ರೆಗಳು ಫುಲ್ !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 09ಕಳೆದ ಹಲವು ದಿನಗಳಿಂದ ನಿರಂತರ ಮಳೆ, ಸೊಳ್ಳೆಗಳ ಹಾವಳಿ, ಶೀತಗಾಳಿ ಹಾಗೂ ಮೋಡಮುಚ್ಚಿದ ವಾತಾವರಣದಿಂದಾಗಿ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ನಗರದ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಮಕ್ಕಳ ಆಸ್ಪತ್ರೆಗಳು ತುಂಬಿಹೋಗಿವೆ.ಹವಾಮಾನ ವೈಪರೀತ್ಯದಿಂದಾಗಿ…

ಸಿಂಧನೂರು: ಗಂಗಾವತಿ ರಸ್ತೆಗೆ ನುಗ್ಗಿದ ಚರಂಡಿ ನೀರು, ವಾಹನ ಸವಾರರ ಪರದಾಟ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 03ಮಂಗಳವಾರ ಸಂಜೆ 5 ಗಂಟೆ ಸುಮಾರು ನಗರದಲ್ಲಿ ಸುರಿದ ಮಳೆಯಿಂದಾಗಿ ಗಂಗಾವತಿ ಮಾರ್ಗದ ರಸ್ತೆಯಲ್ಲಿರುವ ಎಕ್ಸಿಸ್‌ಬ್ಯಾಂಕ್, ವಿಸ್ಟೈಲೋ ಹಾಗೂ ಕಾನಿಹಾಳ ಪೆಟ್ರೋಲ್ ಬಂಕ್ ಮುಂಬದಿಯ ಹೆದ್ದಾರಿಯಲ್ಲಿ ನೀರು ನುಗ್ಗಿ ವಾಹನ ಚಾಲಕರು ಪರದಾಡುವಂತಾಯಿತು.…

ಮಸ್ಕಿ /ಸಿಂಧನೂರು: ತೊಗರಿ,ಸಜ್ಜೆ, ಹತ್ತಿ ಬೆಳೆಗಳು ಕರೆಯುತ್ತಿವೆ ಮಳೆ !!

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 8ಮುಗಿಲ ತುಂಬ ಮೋಡಗಳು ತುಳುಕಾಡುತ್ತಿವೆ, ಹನಿ ಮಾತ್ರ ಉದುರಿಸುತ್ತಿಲ್ಲ. ಒಂದೇ ಸವನೇ ಗಾಳಿ ಬೀಸುತ್ತಿದೆ, ಗೇಣುದ್ದದ ಬೆಳೆಗಳು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿವೆ. ಎಲೆಗಳು ಮುದುಡಿ, ನೆಲಕ್ಕೆ ಲಾಪು ಹೊಡೆಯುತ್ತಿವೆ. ಕಳೆದ ಮೂರು…

ಸಿಂಧನೂರು: ಮುಸುಕಿದ ಮೋಡ, ಜಿನಿ ಜಿನಿ ಹನಿ

ನಮ್ಮ ಸಿಂಧನೂರು, ಜೂನ್‌ 10ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿನಿ ಜಿನಿ ಹನಿ ಸುರಿಯಿತು. ಭಾನುವಾರ ರಾತ್ರಿಯೂ ಮೋಡ ಕವಿದ ವಾತಾವರಣವಿತ್ತಾದರೂ ಜಿಟಿ ಜಿಟಿ ಮಳೆಯ ಹೊರತುಪಡಿಸಿ ದೊಡ್ಡ ಮಳೆ ಸುರಿದಿಲ್ಲ. ಕಳೆದ…

ಸಿಂಧನೂರು: ಬಿರುಸಿನ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು, ಮುರಿದು ಬಿದ್ದ ಗಿಡ

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 3ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ನೆಲದಾರಿಗಳು ರಾಡಿ ಮಯವಾಗಿದ್ದರೆ, ಅಲ್ಲಲ್ಲಿ ಸಣ್ಣಪುಟ್ಟ ಗಿಡಗಳು ಮುರಿದುಬಿದ್ದಿವೆ. ಗಂಗಾನಗರ, ಮಹೆಬೂಬಿಯಾ ಕಾಲೋನಿ, ಇಂದಿರಾನಗರ, ಜನತಾ ಕಾಲೋನಿ ಸೇರಿದಂತೆ ಇನ್ನಿತರೆ…

ಸಿಂಧನೂರು: “ಈ ತಿಂಗ್ಳ ಮಳಿ ಆಗ್ಲಿಲ್ಲ ಅಂದ್ರ, ಭಾಳ ಕಷ್ಟ ಐತಿ ನೋಡ್ರಿ”

(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 11ಏರುತ್ತಿರುವ ತಾಪಮಾನದಿಂದ ತಾಲೂಕಿನ ಹಲವು ಕೆರೆ-ಕುಂಟೆ, ಹಳ್ಳಗಳು ಸೇರಿದಂತೆ ತುಂಗಭದ್ರಾ ನದಿಯೂ ಬತ್ತಿದೆ. ಅಂತರ್ಜಲವೂ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರು, ಬಳಕೆ ನೀರಿನ ಅಭಾವ ಉಂಟಾಗಿದ್ದು, ಜಾನುವಾರು…

ಸಿಂಧನೂರು: ಬಿರುಗಾಳಿ ಸಹಿತ , ಬಿರುಸಿನ ಮಳೆ

ನಮ್ಮ ಸಿಂಧನೂರು, ಮೇ 9ನಗರದಲ್ಲಿ ಮಧ್ಯಾಹ್ನ 3 ಗಂಟೆ 50 ನಿಮಿಷಕ್ಕೆ ಬಿರುಗಾಳಿ ಸಹಿತ ಬಿರುಸಿನ ಮಳೆ ಆರಂಭವಾಯಿತು. ಮಧ್ಯಾಹ್ನ 2.30ರಿಂದ ಮೋಡ ಕವಿದ ವಾತಾವರಣ ಕಂಡುಬಂತು. ತದನಂತರ 3.50 ನಿಮಿಷಕ್ಕೆ ಮಳೆ ಆರಂಭವಾಯಿತು. ಕಳೆದ ಹಲವು ದಿನಗಳಿಂದ ಮುಂದುವರಿದಿರುವ ಬಿಸಿಲ…

ಸಿಂಧನೂರು : ಮುಸುಕಿದ ಮೋಡ, ಆಗಾಗ ಜಿನಿ ಜಿನಿ ಮಳೆ

ನಮ್ಮ ಸಿಂಧನೂರು, ಏಪ್ರಿಲ್ 20ನಗರದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿನಿ ಜಿನಿ ಮಳೆ ಸುರಿಯಿತು. ತಾಲೂಕಿನ ಹಾರಾಪುರ, ಎಲೆಕೂಡ್ಲಿಗಿ, ಬಸಾಪುರ, ಕುನಟಗಿ, ಪಗಡದಿನ್ನಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮ ಹಾಗೂ ಕ್ಯಾಂಪ್‌ಗಳಲ್ಲಿ ಬೆಳಿಗ್ಗೆ 9 ಗಂಟೆ ಸುಮಾರು…

ಸಿಂಧನೂರು: ಕವಿದ ಮೋಡ, ಸುರಿದ ಸಾಧಾರಣ ಮಳೆ

(ವರದಿ: ಬಸವರಾಜ ಹಳ್ಳಿ) ನಮ್ಮ ಸಿಂಧನೂರು, ಏಪ್ರಿಲ್‌ 13ನಗರದಲ್ಲಿ ಮಧ್ಯಾಹ್ನ 2 ಗಂಟೆ 45 ನಿಮಿಷದ ಸುಮಾರು ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನ 1 ಗಂಟೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಜೋರು ಗಾಳಿಯಿಲ್ಲದೇ ಗುಡುಗಿನ ಸದ್ದು ಇಲ್ಲದೇ ಮಳೆ ಸುರಿಯಿತು. ಬಿಸಿಲ…

ಹಸಮಕಲ್, ಗುಡದೂರು, ರಂಗಾಪುರ, ಗೋನಾಳ, ಮೇರನಾಳ ಸೇರಿ ವಿವಿಧ ಗ್ರಾಮಗಳಲ್ಲಿ ತಂಪೆರದ ಮಳೆ: ರೈತರಲ್ಲಿ ಹರ್ಷ

ನಮ್ಮ ಸಿಂಧನೂರು, ಮಾರ್ಚ್ 19ಮಸ್ಕಿ ತಾಲೂಕಿನ ಹಸಮಕಲ್, ಗುಡದೂರು, ರಂಗಾಪುರ, ಗೋನಾಳ, ಮೇರನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೋಮವಾರ ರಾತ್ರಿ ೭ ಗಂಟೆ ಸುಮಾರು ಬಿರುಸಿನ ಮಳೆ ಸುರಿದಿದೆ. ಮಧ್ಯಾಹ್ನ ಮೋಡ ಕವಿದ ವಾತಾವರಣವಿತ್ತು. ಸಂಜೆ ೬ ಗಂಟೆಯ ಸುಮಾರು ಜಿನಿ…