ಟಿಬಿ ಡ್ಯಾಂನಿಂದ 2,173 ಕ್ಯೂಸೆಕ್ ನೀರು ಎಡದಂಡೆ ಕಾಲುವೆಗೆ

ನಮ್ಮ ಸಿಂಧನೂರು, ಮಾರ್ಚ್ 7ಬೇಸಿಗೆಯ ಬೇಗೆಯಿಂದಾಗಿ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕುಡಿವ ನೀರಿನ ಹಾಹಾಕಾರ ಉಂಟಾದ ಹಿನ್ನೆಲೆಯಲ್ಲಿ ಮಾರ್ಚ್ 5ನೇ ತಾರೀಖಿನಿಂದಲೇ ತುಂಗಭದ್ರಾ ಅಣೆಕಟ್ಟೆಯಿಂದ ಎಡದಂಡೆ ಮುಖ್ಯನಾಲೆಗೆ ನೀರು ಹರಿಬಿಡಲಾಗಿದೆ. ಮಾರ್ಚ್ 7 ರಂದು 2,174 ಕ್ಯೂಸೆಕ್…

ಕುಡಿಯುವ ನೀರಿನ ಸಮಸ್ಯೆ: ಮಾರ್ಚ್ 5ರಿಂದ ತುಂಗಭದ್ರಾ ಎಡದಂಡೆ ನಾಲೆಗೆ ನೀರು

ನಮ್ಮ ಸಿಂಧನೂರು, ಮಾರ್ಚ್ 4ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ, ಜಲಾಶಯದಲ್ಲಿನ ನೀರಿನ ಲಭ್ಯತೆ ಆಧರಿಸಿ ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ನೀರು ಹಂಚಿಕೆ ಮಾಡಿ ಫೆಬ್ರವರಿ 25ರಂದು…

ಕೃಷ್ಣೆ-ತುಂಗಭದ್ರೆಯಿದ್ದರೂ ಬಾಯಾರಿದ ರಾಯಚೂರು

ನಮ್ಮ ಸಿಂಧನೂರು, ಫೆಬ್ರವರಿ 20ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿದು ಹೋಗಿದ್ದರೂ ಶುದ್ಧ ಕುಡಿವ ನೀರಿನ ಸೌಕರ್ಯ ಕನ್ನಡಿಯೊಳಗಿನ ಗಂಟಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕುಡಿವ ನೀರಿಗಾಗಿ ಜನರು ಅಲೆದಾಡುವುದು ಇಂದಿಗೂ ತಪ್ಪಿಲ್ಲ. ಇನ್ನೂ ಬೇಸಿಗೆಯಲ್ಲಂತೂ ಜನ-ಜಾನುವಾರುಗಳು…