ಸಿಂಧನೂರು: ಇದು ರಾಯಚೂರು ಯೂನಿವರ್ಸಿಟಿ ಅವಾಂತರ, ಫಸ್ಟ್ ಸೆಮ್ ಪರೀಕ್ಷೆ ನಡೆದು 10 ತಿಂಗಳಾದರೂ ರಿಸಲ್ಟ್ ಪ್ರಕಟಿಸಿಲ್ಲ !!

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು.ಜ.27ಇದು ಹೆಸಿರಿಗಷ್ಟೇ ರಾಯಚೂರು ಯೂನಿವರ್ಸಿಟಿ ! ಕಳೆದ ಮಾರ್ಚ್ನಲ್ಲಿ ಪದವಿ ಪರೀಕ್ಷೆ ನಡೆದು 10 ತಿಂಗಳಾದರೂ ಇಲ್ಲಿಯವರೆಗೂ ಫಲಿತಾಂಶ ಪ್ರಕಟಿಸಿಲ್ಲ !! ಗುಲ್ಬರ್ಗಾ ಯೂನಿವರ್ಸಿಟಿಯೇ ಎಷ್ಟೋ ಉತ್ತಮ ಇತ್ತು. ಈ ಯೂನಿವರ್ಸಿಟಿಯಾದಾಗಿನಿಂದ ಒಂದಿಲ್ಲೊಂದು ತಾಪತ್ರಯ ಅನುಭವಿಸುವಂತಾಗಿದೆ…