ಸಿಂಧನೂರು: ರಾಗಲಪರ್ವಿಯ ಬಾಣಂತಿ ಸಾವು, ಮತ್ತೊಂದು ಪ್ರಕರಣ ಬಯಲಿಗೆ ! ನಾಲ್ಕಕ್ಕೇರಿದ ಸಾವಿನ ಸಂಖ್ಯೆ, ಸಾರ್ವಜನಿಕರಲ್ಲಿ ಹೆಚ್ಚಿದ ಆಕ್ರೋಶ

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 11ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಸ್ವಸ್ಥಗೊಂಡ ಬಾಣಂತಿಯೊಬ್ಬರು ರಿಮ್ಸ್‌ನಲ್ಲಿ ದಾಖಲಾದ 8 ದಿನಗಳ ನಂತರ ಮೃತಪಟ್ಟಿರುವ ಮತ್ತೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣದೊಂದಿಗೆ ಬಾಣಂತಿಯರ ಸಾವಿನ ಸಂಖ್ಯೆ…