ಸಿಂಧನೂರು: ಫ್ಯಾಸಿಸ್ಟ್ ಸಾಹಿತ್ಯ ಧಿಕ್ಕರಿಸಿ, ದುಡಿವ ಜನರ ಸಾಹಿತ್ಯ ಎತ್ತಿಹಿಡಿಯಿರಿ: ಆರ್.ಮಾನಸಯ್ಯ ಕರೆ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 13ದೇಶದಲ್ಲಿ ಫ್ಯಾಸಿಸ್ಟ್ ಸರ್ವಾಧಿಕಾರಿ ಶಕ್ತಿಗಳು ಸಾಂಸ್ಕೃತಿಕ ದಾಳಿಯ ಮೂಲಕ ದುಡಿಯುವ ಜನರ ಸಾಹಿತ್ಯವನ್ನು ನುಂಗಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಸಿವೆ. ಈ ಹುನ್ನಾರವನ್ನು ಸದೆಬಡಿಯುವ ಮೂಲಕ ದುಡಿಯುವ ಜನರ ಸಾಹಿತ್ಯವನ್ನು ಎತ್ತಿಹಿಡಿಯಬೇಕು…

ಸಿಂಧನೂರು: ನಾಡಗೌಡರ ಹೆಚ್ಚುವರಿ ಭೂಮಿ ಭೂರಹಿತರಿಗೆ ಹಂಚಲು ಆಗ್ರಹಿಸಿ ನ.11ರಂದು ಮಹಾಧರಣಿ : ಆರ್.ಮಾನಸಯ್ಯ

ನಮ್ಮ ಸಿಂಧನೂರು, ನವೆಂಬರ್ 4ಜವಳಗೇರಾ ನಾಡಗೌಡರ ಸರಕಾರಿ ಹೆಚ್ಚುವರಿ ಭೂಮಿ 1064 ಎಕರೆ ಭೂರಹಿತರಿಗೆ ಹಂಚಲು ಆಗ್ರಹಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್, ಕರ್ನಾಟಕ ರೈತ ಸಂಘ (ಎಐಕೆಕೆಎಸ್) ತಾಲೂಕು ಸಮಿತಿ ವತಿಯಿಂದ ನವೆಂಬರ್ 11ರಂದು ಸಿಂಧನೂರು ತಹಸೀಲ್ ಕಾರ್ಯಾಲಯದ ಮುಂದೆ ಮಹಾಧರಣಿ ಹಮ್ಮಿಕೊಳ್ಳಲಾಗಿದೆ…

ರಾಯಚೂರು: ಸಿಹೆಚ್‌ಒ ಯೂನಿಯನ್ ಹೋರಾಟಕ್ಕೆ ಜಯ, ಶೇ.5ರಷ್ಟು ವೇತನ ಹೆಚ್ಚಿಸಿ ಸರ್ಕಾರ ಘೋಷಣೆ : ಟಿಯುಸಿಐ

ನಮ್ಮ ಸಿಂಧನೂರು, ಜುಲೈ 18ಟಿಯುಸಿಐ ಸಂಯೋಜಿತ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಡೆದ ನಿರಂತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಗುತ್ತಿಗೆ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಿಸಿ ಘೋಷಿಸಿದೆ ಎಂದು ಟ್ರೇಡ್ ಯೂನಿಯನ್…

ನಮ್ಮ ಸಿಂಧನೂರು, ಜುಲೈ 8ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ವಾಪಸ್ ಪಡೆಯುವಂತೆ ಟ್ರೇಡ್ ಇಂಡಿಯನ್ ಸೆಂಟರ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಸಿಎಂ ಅವರನ್ನು ಆಗ್ರಹಿಸಿದ್ದಾರೆ.ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,…

ಸಿಂಧನೂರು : ಸಾಮ್ರಾಜ್ಯಶಾಹಿ ಲೂಟಿ, ಫ್ಯಾಶಿಸ್ಟ್ ದಾಳಿಯ ವಿರುದ್ಧ ಸಮರಶೀಲ ಹೋರಾಟಕ್ಕೆ ಒಗ್ಗೂಡಿ: ಆರ್.ಮಾನಸಯ್ಯ

ನಮ್ಮ ಸಿಂಧನೂರು, ಮೇ 1ಪ್ರಪಂಚ ಕಾರ್ಮಿಕ ವರ್ಗದ ಹೋರಾಟದ ಚರಿತ್ರೆಯಲ್ಲಿ ಮೇ ದಿನಾಚರಣೆಗೆ ಅತ್ಯಂತ ಮಹತ್ವದ ಪ್ರಾಮುಖ್ಯತೆ ಇದೆ.1886 ಮೇ ಒಂದರಂದು ಅಮೆರಿಕದ ಕಾರ್ಮಿಕ ವರ್ಗ ದೇಶಾದ್ಯಂತ ಹೂಡಿದ ಚಳುವಳಿಯ ಧ್ವನಿ ಜಗತ್ತಿನಾದ್ಯಂತ ಮಾರ್ದನಿಸಿದ ದಿನವಿದು. ಇದರಿಂದ ಸ್ಫೂರ್ತಿಯನ್ನು ಪಡೆದು ಸಾಮ್ರಾಜ್ಯಶಾಹಿ…