ಸಿಂಧನೂರು: ಮುಳ್ಳೂರು ಕ್ರಾಸ್‌ ಬಳಿ ಖಾಸಗಿ ಬಸ್‌ ಪಲ್ಟಿ

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಏಪ್ರಿಲ್‌ 07ತಾಲೂಕಿನ ಮುಳ್ಳೂರು ಕ್ರಾಸ್‌ ಬಳಿ ಖಾಸಗಿ ಬಸ್ಸೊಂದು ರಾತ್ರಿ ವೇಳೆ ರಸ್ತೆ ಬದಿ ಪಲ್ಟಿಯಾದ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ. ಕಲಬುರಗಿ ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಬಸ್‌, ಟ್ರ್ಯಾಕ್ಟರ್‌ವೊಂದಕ್ಕೆ ಡಿಕ್ಕಿ…