ನಮ್ಮ ಸಿಂಧನೂರು, ಏಪ್ರೀಲ್ 6ಸಿಂಧನೂರು-ಮಸ್ಕಿ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ರಂಗಾಪುರ ಬಳಿ ಇರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ನ.54ನೇ ಉಪ ಕಾಲುವೆಯ ಬ್ರಿಡ್ಜ್ (ಸೇತುವೆ) ತಡೆಗೋಡೆ ಕಳೆದ ಒಂದು ವರ್ಷದಿಂದ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಈ ರಸ್ತೆಯು…
Tag: maski
ಗುಬ್ಬಿಯ ದಿನದಂದು ಮರೆಯಾಗುತ್ತಿರುವ ‘ಗುಬ್ಬಿ’ಗಳನ್ನು ಹುಡುಕುತ್ತ…
ನಮ್ಮ ಸಿಂಧನೂರು, ಮಾರ್ಚ್ 20ಮಾರ್ಚ್ 20ರಂದು ಗುಬ್ಬಚ್ಚಿ ದಿನವೆಂದು ಆಚರಿಸಲಾಗುತ್ತಿದೆ. ಆದರೆ ಬದಲಾದ ಸಂದರ್ಭದಲ್ಲಿ ಗುಬ್ಬಿಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸದಾ ಮನೆ, ಹೊಲ, ಗದ್ದೆ ಕಂಡುಬರುತ್ತಿದ್ದ, ಗಿಡದ ಕೊನೆ ಕೊಲ್ಲಿಗೆ ಗೂಡು ಕಟ್ಟಿ ಚಿಂವ್‌ಗುಟ್ಟುತ್ತಿದ್ದ ಗುಬ್ಬಿಗಳು ದಿನದಿಂದ ದಿನಕ್ಕೆ ಮರೆಯಾಗುತ್ತಿವೆ.…
ಸಿಂಧನೂರು/ಮಸ್ಕಿ: ಎಡದಂಡೆ ನಂ.54ನೇ ಉಪಕಾಲುವೆಯಿಂದ ಅನಧಿಕೃತವಾಗಿ ಗದ್ದೆಗೆ ನೀರು, 144 ನಿಯಮ ಉಲ್ಲಂಘನೆ
ನಮ್ಮ ಸಿಂಧನೂರು, ಮಾರ್ಚ್ 11ಕುಡಿವ ನೀರಿನ ಉದ್ದೇಶಕ್ಕೆ ನಂ.54ನೇ ಉಪಕಾಲುವೆಗೆ ನೀರನ್ನು ಹರಿಬಿಟ್ಟಿದ್ದು, ಕೆಲವರು ಅನಧಿಕೃತವಾಗಿ ಗದ್ದೆಗೆ ಹರಿಸಿಕೊಳ್ಳುತ್ತಿದ್ದಾರೆ ಎಂದು ಕೆಳಭಾಗದ ಗ್ರಾಮಸ್ಥರು ದೂರಿದ್ದಾರೆ. ನಾಲೆಗೆ ಹರಿಸಿರುವ ನೀರನ್ನು ಯಾವುದೇ ಕಾರಣಕ್ಕೂ ಕೃಷಿಗೆ ಬಳಸಿಕೊಳ್ಳದೇ ಸರ್ಕಾರಿ ಕೆರೆ ತುಂಬಿಸುವುದು ಸೇರಿದಂತೆ ಕುಡಿವ…
ಮಸ್ಕಿ: ತಳಕಂಡ ಕುಡಿವ ನೀರಿನ ಕೆರೆ : ಕೈಚೆಲ್ಲಿದ ತಾಲೂಕು ಆಡಳಿತ ?
ನಮ್ಮ ಸಿಂಧನೂರು, ಫೆಬ್ರವರಿ 24ಮಸ್ಕಿ ಪಟ್ಟಣದ ಕುಡಿವ ನೀರಿನ ಕೆರೆ ತಳಕಂಡಿದ್ದು, ಸಾರ್ವಜನಿಕರು ನೀರಿಗಾಗಿ ದಿನವೂ ಪರದಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದ್ದು, ಗಂಭೀರವಾಗಿ ಪರಿಗಣಿಸಬೇಕಾದ ತಾಲೂಕು ಆಡಳಿತ ಹಾಗೂ ಪುರಸಭೆ ಆಡಳಿತ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತುಂಗಭದ್ರಾ…
ಮಸ್ಕಿ: ಪೇಂಟ್, ಹಾರ್ಡ್ವೇರ್ ಅಂಗಡಿಗೆ ಬೆಂಕಿ, ಸಾಮಗ್ರಿ ಆಹುತಿ
ನಮ್ಮ ಸಿಂಧನೂರು, ಫೆಬ್ರವರಿ 02ಮಸ್ಕಿ ಪಟ್ಟಣದ ಗಚ್ಚಿನಮಠಕ್ಕೆ ಹೊಂದಿಕೊಂಡ ಕಾಂಪ್ಲೆಕ್ಸ್‌ನಲ್ಲಿರುವ ಪೇಂಟ್ ಹಾಗೂ ಹಾರ್ಡ್ ವೇರ್ ಅಂಗಡಿಗೆ ಬೆಂಕಿ ಆಕಸ್ಮಿಕವಾಗಿ ತಗುಲಿ ಅದರಲ್ಲಿದ್ದ ಅಪಾರ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಗುರುವಾರ ರಾತ್ರಿ ನಡೆದಿದೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ನೋಡು ನೋಡುವಷ್ಟರಲ್ಲೇ…