ಸಿಂಧನೂರು: ಜುಲೈ 8 ರಂದು ಹುತಾತ್ಮ ಯೋಧರ ಸ್ಮರಣೆ ನಿಮಿತ್ತ ಕ್ಯಾಂಡಲ್ ಮಾರ್ಚ್

ನಮ್ಮ ಸಿಂಧನೂರು, ಜುಲೈ 5ಲಡಾಕ್ ಮತ್ತು ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಹುತಾತ್ಮರಾದ ಸೇನಾ ಯೋಧರ ಸ್ಮರಣೆ ನಿಮಿತ್ತ ಜೈ ಜವಾನ್ ಜೈ ಕಿಸಾನ್ ಜನಪರ ಜಾಗೃತ ಸೇವಾ ಸಮಿತಿ (ರಿ) ವತಿಯಿಂದ ದಿನಾಂಕ: 8-7-2024 ರಂದು ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಗಿದೆ ಎಂದು…