ಸಿಂಧನೂರು: ಡಿಎಪಿ, ಕಾಂಪ್ಲೆಕ್ಸ್ ಗೊಬ್ಬರ ಪೂರೈಕೆಗೆ ಕರ್ನಾಟಕ ರೈತ ಸಂಘದಿಂದ ಸಿಎಂ ಅವರಿಗೆ ಮನವಿ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 31ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಡಿಎಪಿ-ಎನ್‌ಪಿಕೆ-18-46-0 ಹಾಗೂ ಕಾಂಪ್ಲೆಕ್ಸ್ 20-20-13 ರಸಗೊಬ್ಬರದ ತೀವ್ರ ಕೊರತೆಯಾಗಿದ್ದು, ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ರೈತರ ಬೇಡಿಕೆಗೆ ತಕ್ಕಂತೆ ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಕರ್ನಾಟಕ ರೈತ…

ಸಿಂಧನೂರು: ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಕೆಆರ್‌ಎಸ್‌ನಿಂದ ಪ್ರತಿಭಟನೆ

ನಮ್ಮ ಸಿಂಧನೂರು, ಸೆಪ್ಟೆಂಬರ್ 15ತಾಲೂಕಿನ ಹಳ್ಳಿ ಹಳ್ಳಿಗಳ ಪ್ರತಿ ಓಣಿಗಳಲ್ಲೂ ಅಕ್ರಮ ಮದ್ಯಮಾರಾಟ ಮಿತಿಮೀರಿದ್ದು, ನಿಯಮಬಾಹಿರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹದಿಹರೆಯದವರಿಂದಿಡಿದು ವಯೋವೃದ್ಧರವರೆಗೂ ಹಲವರು ಮದ್ಯವ್ಯಸನಿಗಳಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟುಹೋಗಿದೆ. ಈ ಕೂಡಲೇ ಮದ್ಯ ಅಕ್ರಮ ಮಾರಾಟ ಮಾಡುವವರ…

ರಾಯಚೂರು: ರೈತರಿಗೆ ಭೂ ಮಂಜೂರಾತಿ, ನಿವೇಶನ ರಹಿತರಿಗೆ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಕೆಆರ್‌ಎಸ್ ಪ್ರತಿಭಟನೆ

ನಮ್ಮ ಸಿಂಧನೂರು, ಜುಲೈ 12ಸರ್ಕಾರಿ, ಸರ್ಕಾರಿ ಹೆಚ್ಚುವರಿ, ಖಾರೀಜಖಾತಾ ಪರಂಪೋಕ್ ಭೂಮಿಯನ್ನು ಮೂರು ತಲೆಮಾರಿನಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ಕೊಡಬೇಕು ಹಾಗೂ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ…

ಸಿಂಧನೂರು: ಬದುಕಿದ್ದಾಗಲೇ ವ್ಯಕ್ತಿಯ ಡೆತ್ ಸರ್ಟಿಫಿಕೆಟ್ ಕ್ರಿಯೇಟ್, ಆಸ್ತಿ ನುಂಗಲು ಕಳ್ಳದಾರಿ !!

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 18ವ್ಯಕ್ತಿ ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ತಯಾರಿಸಿ, ಆತನ ಪಾಲಿನ ಆಸ್ತಿ ನುಂಗಲು ಕಳ್ಳದಾರಿ ಹುಡುಕಿದ ಪ್ರಕರಣವೊಂದು ಬಯಲಾಗಿದ್ದು, ಈ ಕುರಿತು ದಿನಾಂಕ: 17-05-2024ರಂದು ರಾಯಚೂರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ. ದೂರು ಸಲ್ಲಿಕೆಯಾಗುತ್ತಿದ್ದಂತೆ…

ಸಿಂಧನೂರು: ಸಂಜೆ 5 ಗಂಟೆಗೆ ಮುಚ್ಚಿದ್ದ ಸರ್ಕಾರಿ ಆಸ್ಪತ್ರೆ ಮುಖ್ಯದ್ವಾರ ತೆರೆಸಿದ ಕೆಆರ್‌ಎಸ್ ಮುಖಂಡರು

ನಮ್ಮ ಸಿಂಧನೂರು, ಮಾರ್ಚ್ 19ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯ ಮುಖ್ಯದ್ವಾರ (ಬಾಗಿಲು) ಸೋಮವಾರ ಸಂಜೆ 5 ಗಂಟೆ ಸುಮಾರು ಮುಚ್ಚಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಮುಖಂಡರು, ತತ್‌ಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ…