ಸಿಂಧನೂರು : ತುಂಗಭದ್ರಾ ಡ್ಯಾಂ ಒಳ ಹರಿವು 4,817 ಕ್ಯೂಸೆಕ್‌ಗೆ ಏರಿಕೆ

ನಮ್ಮ ಸಿಂಧನೂರು, ಜೂನ್ 10ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 10-06-2024 ಸೋಮವಾರ ದಂದು 4,817 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಒಳಹರಿವು ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ಜನಸಾಮಾನ್ಯರ ಖುಷಿಗೆ ಕಾರಣವಾಗಿದೆ. ಈ ನಡುವೆ ಕಳೆದ ಮರ‍್ನಾಲ್ಕು ದಿನಗಳಿಂದ…

ಸಿಂಧನೂರು : ತುಂಗಭದ್ರಾ ಡ್ಯಾಂಗೆ 1,490 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಜೂನ್ 8ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 8-06-2024ರಂದು 1490 ಕ್ಯೂಸೆಕ್ ನೀರು ಹರಿದು ಬಂದಿದೆ. ಹಾಗೆ ನೋಡಿದರೆ ದಿನಾಂಕ: 7-06-2024ರಂದು 2,190 ಕ್ಯೂಸೆಕ್ ಇದ್ದ ಒಳಹರಿವು, ಏಕಾಏಕಿ ಕಡಿಮೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂ ತುಂಬಲು ಇನ್ನೂ 4 ಅಡಿ…

ಸಿಂಧನೂರು: ತುಂಗಭದ್ರಾ ಡ್ಯಾಂಗೆ 411 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಜೂನ್ 2ನದಿ ಉಗಮ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 02-06-2024ರಂದು 411 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಸದ್ಯ 3.36 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನದಲ್ಲಿ 807 ಕ್ಯೂಸೆಕ್ ನೀರು ಡ್ಯಾಂಗೆ ಹರಿದುಬಂದಿತ್ತು.…

ಸಿಂಧನೂರು: ತುಂಗಭದ್ರಾ ಡ್ಯಾಂಗೆ ಒಳ ಹರಿವಿನ ಸುಳಿವಿಲ್ಲ !

(ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 30ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಕಳೆದ ಹಲವು ದಿನಗಳಿಂದ ಒಳಹರಿವಿನ ಸುಳಿವಿಲ್ಲದಂತಾಗಿದೆ. ಈ ನಾಲ್ಕು ಜಿಲ್ಲೆ ಹಾಗೂ ಮಲೆನಾಡ ಭಾಗದಲ್ಲಿ ಮಳೆ ಸುರಿದ ವರದಿ ಬರುತ್ತಿದ್ದರೂ ಒಳಹರಿವು…