ಸಿಂಧನೂರು: ಎಲ್‌ಬಿಕೆ & ನೊಬೆಲ್ ಕಾಲೇಜಿನಲ್ಲಿ ಹೈ.ಕ.ವಿಮೋಚನಾ ದಿನಾಚರಣೆ

ನಮ್ಮ ಸಿಂಧನೂರು, ಸೆಪ್ಟೆಂಬರ್‌ 17ನಗರದ ಎಲ್‌ಬಿಕೆ ಮತ್ತು ನೊಬೆಲ್ ಕಾಲೇಜಿನಲ್ಲಿ ಮಂಗಳವಾರ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ಕಮತಗಿ ಮಾತನಾಡಿ, ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯಗೊಂಡಿತು. ಆದರೆ ಹೈ.ಕ.ಭಾಗ 1948 ಸೆಪ್ಟೆಂಬರ್ 17ರ ವರೆಗೆ ಅಂದರೆ 13…