(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 2ಹಣದಾಹ, ದಿನದ ಗಳಿಕೆ ವ್ಯಾಮೋಹಕ್ಕೆ ಬಿದ್ದ ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರು ಎರಡು ದೋಣಿಯೆ ಮೇಲೆ ಕಾಲಿಡಲು ಹೋಗಿ (ಸರ್ಕಾರಿ ಆಸ್ಪತ್ರೆ-ಖಾಸಗಿ ಆಸ್ಪತ್ರೆ), ಸಕಾಲಕ್ಕೆ ಗುಣಮಟ್ಟದ ಚಿಕಿತ್ಸೆ ನೀಡಲು ವಿಫಲವಾಗಿ, ರೋಗಿಗಳು ಸಾವು-ನೋವಿಗೆ…