ಮಸ್ಕಿ: ಮದ್ಯ ಸೇವಿಸಿ ಅಡುಗೆ ಕೋಣೆ ಮುಂದೆ ಮಲಗಿದ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ !!

ನಮ್ಮ ಸಿಂಧನೂರು/ಮಸ್ಕಿ ಜುಲೈ 24ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಅಂಭಾದೇವಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಎಂಬುವವರು ಗುರುವಾರ ಶಾಲಾ ಅವಧಿಯಲ್ಲಿಯೇ ಕಂಠಪೂರ್ತಿ ಮದ್ಯಸೇವಿಸಿ ಅಡುಗೆ ಕೋಣೆಯ ಮುಂದೆ ಮಲಗಿ ಹೊರಳಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್…