(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 14ನಗರದ 31 ವಾರ್ಡ್‌ಗಳ ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿವ ನೀರು ಪೂರೈಕೆಯ ಕೇಂದ್ರಬಿಂದುವಾಗಿರುವ ಕೆರೆಯ ಶುದ್ಧೀಕರಣ ಘಟಕಗಳ ಬಗ್ಗೆ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆಯೇ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ನೀರು ಪೂರೈಕೆ…

ಸಿಂಧನೂರು: ನಗರಸಭೆಯಲ್ಲಿ ನಿಯಮಿತವಾಗಿ ನಡೆಯದ ಕುಡಿವ ನೀರಿನ ಸಭೆ, ಸಾರ್ವಜನಿಕರ ಆರೋಪ

(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 12ನಗರದಲ್ಲಿ ಬೇಸಿಗೆಯಲ್ಲಿ ಉಂಟಾಗಿರುವ ಕುಡಿವ ನೀರಿನ ಸಮಸ್ಯೆ, ಸಾರ್ವಜನಿಕರ ಅಹವಾಲು ಕುರಿತಂತೆ ಚರ್ಚಿಸುವ ಹಿನ್ನೆಲೆಯಲ್ಲಿ ನಿಯಮಿತವಾಗಿ ನಗರಸಭೆಯಲ್ಲಿ ಸಮರ್ಪಕವಾಗಿ ಸಭೆಗಳು ನಡೆಯುತ್ತಿಲ್ಲ. ಇದರಿಂದಾಗಿ ನಗರದ 31 ವಾರ್ಡ್‌ಗಳ ವಿವಿಧ ಬಡಾವಣೆಗಳಲ್ಲಿ ಜನರು ನೀರಿನ ಅಭಾವ…

ಸಿಂಧನೂರು: ಆರ್.ಎಚ್.ಕ್ಯಾಂಪ್ ಬಹುಗ್ರಾಮ ಕುಡಿವ ನೀರಿನ ಕೆರೆ ನೀರು ಕುಡಿಯಲು ಆಯೋಗ್ಯ, ಬಳಕೆಗೆ ಮಾತ್ರ ಉಪಯೋಗಿಸಲು ಸೂಚನೆ

ನಮ್ಮ ಸಿಂಧನೂರು, ಮೇ 3ಆರ್.ಎಚ್.ಕ್ಯಾಂಪ್‌ನ ಬಹುಗ್ರಾಮ ಕುಡಿಯುವ ನೀರಿನ ಕೆರೆಯ ನೀರು ಕುಡಿಯಲು ಆಯೋಗ್ಯವಾಗಿದ್ದು, ಬಳಕೆಗೆ ಮಾತ್ರ ಉಪಯೋಗಿಸುವಂತೆ ತಾಲೂಕಿನ ಗೋನವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಮೇ 2ರಂದು ಪ್ರಕಟಣೆ ಹೊರಡಿಸಿರುವ ಪಿಡಿಒ…

ಸಿಂಧನೂರು : ಬೇಸಿಗೆಯಲಿ ಬಾಯಾರಿಕೆ, ಏರುತಿದೆ ಮನೆಯ ಕುಡಿಯುವ ನೀರಿನ ಬಜೆಟ್ !

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಎಪ್ರಿಲ್ 30ಕಳೆದ ಒಂದು ತಿಂಗಳಿಂದ ನಗರದ ಬಹಳಷ್ಟು ಕುಟುಂಬಗಳ ಮನೆಯ ಕುಡಿವ ನೀರಿನ ಬಜೆಟ್ ಏರುತ್ತಿದೆ. ಅವಿಭಕ್ತ ಕುಟುಂಬದಲ್ಲಂತೂ ದಿನವೂ ಒಬ್ಬರು ಕುಡಿವ ನೀರು ತರಲು ಕಾಯಂ ಆಗಿ ನೇಮಕವಾದಂತಿದೆ. ಉರಿಬಿಸಿಲಿನಿಂದಾಗಿ ಪದೇ ಪದೆ…

ಕುಡಿಯುವ ನೀರಿನ ಸಮಸ್ಯೆ: ಮಾರ್ಚ್ 5ರಿಂದ ತುಂಗಭದ್ರಾ ಎಡದಂಡೆ ನಾಲೆಗೆ ನೀರು

ನಮ್ಮ ಸಿಂಧನೂರು, ಮಾರ್ಚ್ 4ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ, ಜಲಾಶಯದಲ್ಲಿನ ನೀರಿನ ಲಭ್ಯತೆ ಆಧರಿಸಿ ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ನೀರು ಹಂಚಿಕೆ ಮಾಡಿ ಫೆಬ್ರವರಿ 25ರಂದು…