ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಫೆಬ್ರವರಿ 02ಕಲ್ಯಾಣ ಕರ್ನಾಟಕ ಆದ್ಯತೆಯ ಪತ್ರಾಂಕಿತ ವ್ಯವಸ್ಥಾಪಕರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಹುದ್ದೆಯ ಪರೀಕ್ಷೆಗಳು ದಿನಾಂಕ: 03.03.2025 ರಂದು ನಡೆಯಲಿದ್ದು, ಸಿದ್ಧತೆಯಲ್ಲಿ ತೊಡಗಿರುವ ಸ್ಪರ್ಧಾರ್ಥಿಗಳಿಗೆ 25 ದಿನಗಳ ಕ್ರಾಸ್‌ಕೋರ್ಸ್…