ಸಿಂಧನೂರು: ಹಳ್ಳದಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷ, ಬಲಿಹಾಕುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯಆರೋಪ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 21ನಗರದ ಸುಕಾಲಪೇಟೆಯ ಪಕ್ಕದಲ್ಲಿರುವ ಹಳ್ಳದಲ್ಲಿ ಗುರುವಿನ ಮಠ ಸಮೀಪ ಅ.21-10-2024ರಂದು ಮಧ್ಯಾಹ್ನ ಮತ್ತೊಮ್ಮೆ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರು ಆತಂಕಿತರಾಗಿದ್ದಾರೆ. ಸೆಪ್ಟೆಂಬರ್ 9ರಂದು ಕುರಿಕಾಯಲು ಹೋಗಿದ್ದ ಕುರಿಗಾಯಿ ಬಸವರಾಜ ಸಿದ್ದಾಪುರ ಅವರಿಗೆ ಮೊದಲ ಬಾರಿಗೆ…

ಸಿಂಧನೂರು: ಹಳ್ಳದಲ್ಲಿ ಮೊಸಳೆ ಮತ್ತೆ ಪ್ರತ್ಯಕ್ಷ

ನಮ್ಮ ಸಿಂಧನೂರು, ಸೆಪ್ಟೆಂಬರ್ 11ನಗರದ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿ ಬುಧವಾರ ಮತ್ತೆ ಮೊಸಳೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಯಾರೂ ಇಲ್ಲದೇ ಇರುವ ಸಂದರ್ಭದಲ್ಲಿ ಮೊಸಳೆ ಹಳ್ಳದಿಂದ ದಂಡೆಗೆ ಬರುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ. ಭಾನುವಾರ ಮೊಸಳೆ ಕುರಿಯೊಂದನ್ನು…

ಸಿಂಧನೂರು: ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷ, ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾನರ್ ಅಳವಡಿಕೆ

ನಮ್ಮ ಸಿಂಧನೂರು, ಸೆಪ್ಟೆಂಬರ್ 10ನಗರದ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿ ಭಾನುವಾರ ಮೊಸಳೆಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರಾದೇಶಿಕ ವಲಯ ಮಾನ್ವಿ ವತಿಯಿಂದ ಮೊಸಳೆ ಪ್ರತ್ಯಕ್ಷವಾದ ಪ್ರದೇಶದಲ್ಲಿ “ಈ ಹಳ್ಳದಲ್ಲಿ ಮೊಸಳೆಗಳು ಇವೆ. ಯಾರೂ ಹಳ್ಳದಲ್ಲಿ ಇಳಿಯಬಾರದು” ಎಂಬ ಸಂದೇಶದ ಬ್ಯಾನರ್‌ವೊಂದನ್ನು…

ಸಿಂಧನೂರು: ಹಳ್ಳದಲ್ಲಿನ ಮೊಸಳೆ ಪತ್ತೆಹಚ್ಚಿ ಬೇರೆಡೆ ಸಾಗಿಸಲು ನಮ್ಮ ಕರ್ನಾಟಕ ಸೇನೆ ಆಗ್ರಹ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 09ಸಿಂಧನೂರಿನ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿರುವ ಮೊಸಳೆಯನ್ನು ಪತ್ತೆಹಚ್ಚಿ ಬೇರೆಡೆ ಸಾಗಿಸಬೇಕು, ಪತ್ತೆಯಾಗುವವರೆಗೂ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ತಾಲೂಕು ಸಮಿತಿಯಿಂದ ಸೋಮವಾರ ತಾಲೂಕು…

ಸಿಂಧನೂರು: ಸಿಂಧನೂರು ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷ, ಕುರಿ ಬಲಿ: ಜನರಲ್ಲಿ ಆತಂಕ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 09ನಗರದ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿ ಭಾನುವಾರ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಜನರನ್ನು ದಂಗುಬಡಿಸಿದೆ. ಹಳ್ಳದ ಬಾಜು ಮೇಯಲುಬಿಟ್ಟಾಗ ಕುರಿಯೊಂದನ್ನು ಮೊಸಳೆ ತಿಂದುಹಾಕಿರುವುದು ಆತಂಕಕ್ಕೀಡುಮಾಡಿದೆ.“ಭಾನುವಾರ ದಿವ್ಸ ಹಳ್ಳದ ದಂಡೀಗ ಕುರಿ ಮೆಯ್ಯಾಕ ಬಿಟ್ಟಿದ್ವಿ ರ‍್ರೀ.…