ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 15ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ನಿರ್ಧಾರವನ್ನು ರಾಜ್ಯ ಸರಕಾರ ಕೈಬಿಟ್ಟು, ಕೆಐಎಡಿಬಿ ಅಧಿಸೂಚನೆಯನ್ನು ರದ್ದುಗೊಳಿಸಿರುವುದಾಗಿ ಸಿಎಂ ಘೋಷಿಸಿರುವುದು ಸ್ವಾಗತಾರ್ಹ ಕ್ರಮವಾಗಿದ್ದು, ಇದು ರೈತರ ಹೋರಾಟಕ್ಕೆ ಸಂದ ಐತಿಹಾಸಿಕ ಗೆಲುವಾಗಿದೆ…
Tag: cm
ಸಿಂಧನೂರು: ಸಿಂಧನೂರು ನೂತನ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡುವರೆ ?
ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 03ಕಲ್ಯಾಣ ಕರ್ನಾಟಕದ ಭತ್ತದ ಕಣಜ, ಕೃಷಿ, ವ್ಯಾಪಾರ, ವಹಿವಾಟು ಕೇಂದ್ರವಾಗಿ, ಪ್ರಮುಖ ಜಿಲ್ಲೆಗಳಿಗೆ ‘ಜಂಕ್ಷನ್’ನಂತಿರುವ ಸಿಂಧನೂರನ್ನು ಸಿಎಂ ಸಿದ್ಧರಾಮಯ್ಯ ಅವರು ‘ದಸರಾ ಮಹೋತ್ಸವ’ ಸಂದರ್ಭದಲ್ಲಿ ನೂತನ ಜಿಲ್ಲೆಯಾಗಿ ಘೋಷಿಸುವವರೇ? ಎನ್ನುವ ಮಾತುಗಳು ಸಾರ್ವಜನಿಕ…
ಸಿಂಧನೂರು: ಸಿಎಂ ಬಹಿರಂಗ ಪ್ರಚಾರಕ್ಕೆ ಭರದ ಸಿದ್ಧತೆ
ನಮ್ಮ ಸಿಂಧನೂರು, ಎಪ್ರಿಲ್ 27ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಸಿಂಧನೂರಿಗೆ ಸಿಎಂ ಸಿದ್ದರಾಮಯ್ಯ ಅವರು ಎಪ್ರಿಲ್ 28ರಂದು ಆಗಮಿಸಲಿದ್ದು, ಪಿಡಬ್ಲುö್ಯಡಿ ಕ್ಯಾಂಪ್‌ನ ಜೂನಿಯರ್ ಕಾಲೇಜು ಮೈದಾನದಲ್ಲಿ ಭರದ ಸಿದ್ಧತೆ ನಡೆಸಲಾಗುತ್ತಿದೆ. ಶನಿವಾರ ಬೆಳಿಗ್ಗೆಯಿಂದಲೇ ವೇದಿಕೆ ಸಿದ್ಧಪಡಿಸುತ್ತಿರುವುದು ಕಂಡುಬತು. ಸಿಂಧನೂರು,…
ಸಿಂಧನೂರು : ಸಿಂಧನೂರಿಗೆ ಸಿಎಂ ಆಗಮನ ಹಿನ್ನೆಲೆ, ಎಸ್ಪಿ ಅವರಿಂದ ಸ್ಥಳ ಪರಿಶೀಲನೆ
ನಮ್ಮ ಸಿಂಧನೂರು, ಎಪ್ರಿಲ್ 27ಕೊಪ್ಪಳ ಲೋಕಸಭೆ ಕ್ಷೇತ್ರದ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಲು ಎಪ್ರಿಲ್ ೨೮ರಂದು ಸಿಂಧನೂರಿಗೆ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಹೆಲಿಪ್ಯಾಡ್ ಹಾಗೂ ಪ್ರಚಾರ ಸಮಾವೇಶ…
‘ಕೇಂದ್ರ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲಿ’ ಸಿಎಂಗೆ ರವಿ ಭೋಸರಾಜು ಮನವಿ
ನಮ್ಮ ಸಿಂಧನೂರು, ಜನವರಿ 29ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಗೆ 2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಏಮ್ಸ್ ಮಂಜೂರು ಮಾಡಲು, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಗಮನ ಸೆಳೆಯುವಂತೆ ಒತ್ತಾಯಿಸಿ, ಕಾಂಗ್ರೆಸ್ ಯುವ ಮುಖಂಡ ರವಿ…