ಸಿಂಧನೂರು: ಅತಿರೇಕ ತಲುಪಿದ ಪ್ರಚಾರದ ಗೀಳು, ಜನಸಾಮಾನ್ಯರಿಗೆ ‘ಪ್ರಾಣ’ಸಂಕಟ ?

(ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 24ಕೆಲ ರಾಜಕಾರಣಿಗಳು, ಅವರ ಬೆಂಬಲಿಗರು, ಖಾಸಗಿ ವ್ಯಕ್ತಿಗಳು, ಕೆಲ ಸಂಘ-ಸಂಸ್ಥೆಗಳ ಅತಿರೇಕದ ಪ್ರಚಾರದ ಗೀಳಿನಿಂದಾಗಿ ನಗರದ ನಾಗರಿಕರು ಪ್ರಾಣಸಂಕಟ ಎದುರಿಸುತ್ತಿದ್ದಾರೆ. ಪ್ರಮುಖ ರಸ್ತೆ ಬದಿಗಳು ಸೇರಿದಂತೆ ಕಾಲೋನಿಗಳ ಸಂದಿ-ಗೊಂದಿಗಳಲ್ಲಿ ಮನಬಂದಂತೆ, ಅನಧಿಕೃತವಾಗಿ…