ಸಿಂಧನೂರು: ಅಗಲಿದ ಲಿಂಗಸುಗೂರು ಪ್ರಜಾವಾಣಿ ವರದಿಗಾರ ಬಿ.ಎ.ನಂದಿಕೋಲಮಠರಿಗೆ ನುಡಿನಮನ

ನಮ್ಮ ಸಿಂಧನೂರು, ಜನವರಿ 9ಅಪಘಾತದಲ್ಲಿ ಲಿಂಗಸುಗೂರು ತಾಲೂಕು ಪ್ರಜಾವಾಣಿ ವರದಿಗಾರ ಬಿ.ಎ.ನಂದಿಕೋಲಮಠ ಅವರು ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ, ಸಿಂಧನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸಂತಾಪ ಸಭೆ ನಡೆಸುವ ಮೂಲಕ ನುಡಿನಮ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ…