ಸಿಂಧನೂರು: ಫ್ಯಾಸಿಸ್ಟ್ ಸಾಹಿತ್ಯ ಧಿಕ್ಕರಿಸಿ, ದುಡಿವ ಜನರ ಸಾಹಿತ್ಯ ಎತ್ತಿಹಿಡಿಯಿರಿ: ಆರ್.ಮಾನಸಯ್ಯ ಕರೆ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 13ದೇಶದಲ್ಲಿ ಫ್ಯಾಸಿಸ್ಟ್ ಸರ್ವಾಧಿಕಾರಿ ಶಕ್ತಿಗಳು ಸಾಂಸ್ಕೃತಿಕ ದಾಳಿಯ ಮೂಲಕ ದುಡಿಯುವ ಜನರ ಸಾಹಿತ್ಯವನ್ನು ನುಂಗಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಸಿವೆ. ಈ ಹುನ್ನಾರವನ್ನು ಸದೆಬಡಿಯುವ ಮೂಲಕ ದುಡಿಯುವ ಜನರ ಸಾಹಿತ್ಯವನ್ನು ಎತ್ತಿಹಿಡಿಯಬೇಕು…

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 04ಯುವಕವಿ ಪ್ರಶಾಂತ್ ದಾನಪ್ಪ ಮಸ್ಕಿ ಅವರು ರಚಿಸಿದ, ಬೀದಿಸಾಲು ಪ್ರಕಾಶನದಿಂದ ಹೊರತಂದಿರುವ ‘ಅಂಬೇಡ್ಕರ ಯಾರು ಅಂಬೇಡ್ಕರ’ ಹೋರಾಟದ ಹಾಡುಗಳ ಕೃತಿ, ಜುಲೈ 13 ಭಾನುವಾರದಂದು ನಗರದ ಟೌನ್‌ಹಾಲ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ…

ಸಿಂಧನೂರು: ಅಮಿತ್ ಷಾ ಹೇಳಿಕೆ ಖಂಡಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಡಿ.26ರಂದು ಬೃಹತ್ ಪ್ರತಿಭಟನೆ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 22ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು, ರಾಜ್ಯಸಭೆ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವಹೇಳನ ಮಾಡಿರುವುದನ್ನು ಖಂಡಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಡಿಸೆಂಬರ್ 26ರಂದು ನಗರದ ಎಪಿಎಂಸಿಯ ಗಣೇಶ ದೇವಸ್ಥಾನದಿಂದ…