ಸಿಂಧನೂರು: ಡಿವೈಡರ್‌ಗೆ ಡಿಕ್ಕಿ ಹೊಡೆದು ಟ್ಯಾಂಕರ್‌ ಪಲ್ಟಿ

Spread the love

ನಮ್ಮ ಸಿಂಧನೂರು, ಸೆಪ್ಟೆಂಬರ್‌ 04
ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿ ವಳಬಳ್ಳಾರಿ ಕ್ರಾಸ್‌ ಮುಂದೆ ಟ್ಯಾಂಕರ್‌ವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ. ರಾಯಚೂರಿನಿಂದ ಗಂಗಾವತಿ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಲಾರಿ ನಡು ರಸ್ತೆಯಲ್ಲಿ ಪಲ್ಟಿಯಾಗಿದ್ದು, ಮಧ್ಯಾಹ್ನದ ವರೆಗೂ ತೆರವು ಕಾರ್ಯ ನಡೆದಿಲ್ಲದಿರುವುದು ಕಂಡುಬಂದಿತು.


Spread the love

Leave a Reply

Your email address will not be published. Required fields are marked *