ಸಿಂಧನೂರು: ಜಪ್ತಿ ಮಾಡಿದ ಮರಳು ವಿಲೇವಾರಿಗೆ ಎಸ್ಪಿ ಸೂಚನೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 28

ನಗರದ ಪಿಡಬ್ಲ್ಯುಡಿ ಕ್ಯಾಂಪಿನಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರು, ಠಾಣೆಯ ಅಧಿಕಾರಿಗಳೊಂದಿಗೆ ಕೆಲವೊತ್ತು ಚರ್ಚಿಸಿ, ಪರಿಶೀಲನೆ ನಡೆಸಿದರು. ಮರಳು ಅಕ್ರಮ ಸಾಗಣೆ ಮಾಡುತ್ತಿದ್ದವರಿಂದ ಜಪ್ತಿ ಮಾಡಿದ ಮರಳನ್ನು ನಿಯಮಗಳ ಅನುಸಾರ ವಿಲೇವಾರಿ ಮಾಡುವಂತೆ ಠಾಣೆಯ ಅಧಿಕಾರಿಗಳಿಗೆ ಸೂಚಿಸಿದರು.


Spread the love

Leave a Reply

Your email address will not be published. Required fields are marked *