ಸಿಂಧನೂರು: ರಂಜಾನ್ ಮಾಸದ ಪ್ರಯುಕ್ತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರಿಂದ ಇಫ್ತಿಯಾರ್ ಕೂಟ

Spread the love

ನಮ್ಮ ಸಿಂಧನೂರು, ಏಪ್ರಿಲ್ 4
ಮುಸ್ಲಿಂ ಬಾಂಧವರ ಪವಿತ್ರ ಮಾಸ ರಂಜಾನ್ ಪ್ರಯುಕ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರು ನಗರದ ಜನಸ್ಪಂದನ ಕಾರ್ಯಾಲಯದಲ್ಲಿ ಇಫ್ತಿಯಾರ್ ಕೂಟ ಹಮ್ಮಿಕೊಂಡಿದ್ದರು. ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಸಮುದಾಯದ ಗಣ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಸನಗೌಡ ಬಾದರ್ಲಿ, ಮುಖಂಡರಾದ ಸೈಯ್ಯದ್ ಖಾದರ್ ಸುಭಾನಿ, ಸೋಮನಗೌಡ ಬಾದರ್ಲಿ, ಹುಸೇನ್‌ಸಾಬ್, ಪಂಪಯ್ಯಸ್ವಾಮಿ ಸಾಲಿಮಠ ಸೇರಿದಂತೆ ಕಾಂಗ್ರೆಸ್ ನ ವಿವಿಧ ಘಟಕದ ಪದಾಧಿಕಾರಿಗಳು, ಮುಖಂಡರು ಹಾಗೂ ಮುಂಚೂಣಿ ನಾಯಕರು ಇದ್ದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *