Spread the love

ಸಿಂಧನೂರು, ಜನವರಿ 18
ಹೋರಾಟಗಾರ ಬಸವರಾಜ ಬಾದರ್ಲಿ ಅವರ ತಾಯಿ ದಾನಮ್ಮ ಮಡಿವಾಳ (80) ಶನಿವಾರ ರಾತ್ರಿ ತಾಲೂಕಿನ ಬಾದರ್ಲಿ ಗ್ರಾಮದಲ್ಲಿ ನಿಧನರಾದರು. ಅವರಿಗೆ ಪತಿ ರಾಮಪ್ಪ ಮಡಿವಾಳ, ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ 18-01-2026ರಂದು ಮಧ್ಯಾಹ್ನ 2 ಗಂಟೆಗೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


Spread the love

Leave a Reply

Your email address will not be published. Required fields are marked *